Close Menu
    What's Hot

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ; ಸುಲಿಗೆ ಜಾಲದ ಮತ್ತೊಬ್ಬ ಆರೋಪಿಯ ಬಂಧನ

    October 23, 2026

    ಹೋಟೆಲ್ ಕೊಠಡಿಯಲ್ಲಿ ಸಿಎಂ ವಿಜಿಲೆನ್ಸ್‌ ಸೆಲ್‌ನ ಡಿವೈಎಸ್ಪಿ ಶವ ಪತ್ತೆ : ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

    October 23, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಸಾಲೆಗಳಲ್ಲಿ ಅಪಾಯಕಾರಿ ETO ಪತ್ತೆ; ಬಳಕೆಗೆ ನಿಯಂತ್ರಣ, ಪರ್ಯಾಯ ಮಾರ್ಗಗಳಿಗಾಗಿ ಕೇಂದ್ರದಿಂದ ತಜ್ಞರ ಸಮಿತಿ
    ಅಪರಾಧ

    ಮಸಾಲೆಗಳಲ್ಲಿ ಅಪಾಯಕಾರಿ ETO ಪತ್ತೆ; ಬಳಕೆಗೆ ನಿಯಂತ್ರಣ, ಪರ್ಯಾಯ ಮಾರ್ಗಗಳಿಗಾಗಿ ಕೇಂದ್ರದಿಂದ ತಜ್ಞರ ಸಮಿತಿ

    adminBy adminAugust 17, 2026No Comments1 Min Read

    ನವದೆಹಲಿ: ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮಾರುಕಟ್ಟೆಗಳ ಮೇಲೆ ಕರ್ನಾಟಕದ ಆರೋಗ್ಯ ಇಲಾಖೆ ಆಹಾರ ಸುರಕ್ಷತಾ ತಪಾಸಣೆ ನಡೆಸುತ್ತಿದೆ. ಈ ವೇಳೆ ಪ್ಯಾಕ್ ಮಾಡಲಾದ ಹಲವು ಮಸಾಲೆ ಪದಾರ್ಥಗಳಲ್ಲಿ ಇಟಿಒ ಪತ್ತೆಯಾಗಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿ ಇಟಿಒ ಬಳಕೆಗೆ ಸಂಪೂರ್ಣ ನಿಷೇಧ ಅಥವಾ ಕಠಿಣ ನಿಯಮಾವಳಿ ರೂಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

    ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮಾರುಕಟ್ಟೆಗಳಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಆಹಾರ ಸುರಕ್ಷತಾ ತಪಾಸಣೆ ನಡೆಸುತ್ತಿವೆ. ಈ ವೇಳೆ ಭಾರಿ ಪ್ರಮಾಣದ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಈ ವೇಳೆ ಪ್ಯಾಕ್ ಮಾಡಲಾದ ಖಾರದ ಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಮತ್ತು ಕೃತಕ ಬಣ್ಣ ಬಳಸಿರುವುದು ಪತ್ತೆಯಾಗಿತ್ತು.

    ಇದರ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲೂ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಿಗಲಿ ಎಂಬ ಕಾರಣದಿಂದ ದೇಶಿ ಮಾರುಕಟ್ಟೆಯಲ್ಲಿ ಇಟಿಒ ಬಳಕೆಗೆ ಸಂಪೂರ್ಣ ನಿಷೇಧ ಅಥವಾ ಕಠಿಣ ನಿಯಮಾವಳಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಿದೆ. ಇದೀಗ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಇಟಿಒ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಥವಾ ಪರ್ಯಾಯ ಮಾರ್ಗಗಳನ್ನು ಹುಡುಕಲು ವೈಜ್ಞಾನಿಕ ತಜ್ಞರ ಸಮಿತಿಯನ್ನು ರಚನೆ ಮಾಡಿದೆ.

    ಎಥಿಲಿನ್ ಆಕ್ಸೈಡ್ (ಇಟಿಒ) ಎಂಬುದು ಒಂದು ಬಗೆಯ ಬಣ್ಣರಹಿತ ಅನಿಲವಾಗಿದ್ದು, ಮಸಾಲೆ ಪದಾರ್ಥಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗಸ್ ಬಾರದಂತೆ ತಡೆಯಲು ಜಿಡ್ಡುನಾಶಕ ಅಥವಾ ಸ್ಟೆರಿಲೈಸೇಶನ್ ಏಜೆಂಟ್ ಆಗಿ ಬಳಕೆ ಮಾಡಲಾಗುತ್ತದೆ. ಅತ್ಯಂತ ಅಪಾಯಕಾರಿ ಕೆಮಿಕಲ್ ಆಗಿರುವ ಇದನ್ನು, ವಿಶ್ವ ಆರೋಗ್ಯ ಸಂಸ್ಥೆಯು ಕ್ಯಾನ್ಸರ್ ಕಾರಕ ಕೆಮಿಕಲ್ ಎಂದು ಹೇಳಿದೆ.




    #crime #national
    Previous Articleಪರೀಕ್ಷೆಗೆ ತೆರಳುವ ಮುನ್ನ ಕೊಳದಲ್ಲಿ ಸ್ನಾನಕ್ಕೆ ಹೋದ ವಿದ್ಯಾರ್ಥಿ ನೀರುಪಾಲು; ಪ್ಲಸ್ ಒನ್ ವಿದ್ಯಾರ್ಥಿ ಶಾಹಿಲ್ ಸಾವು
    Next Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಮೊಬೈಲ್ ಪತ್ತೆ; ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಫೋನ್ ವಶಕ್ಕೆ

    Related Posts

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ; ಸುಲಿಗೆ ಜಾಲದ ಮತ್ತೊಬ್ಬ ಆರೋಪಿಯ ಬಂಧನ

    October 23, 2026

    ಹೋಟೆಲ್ ಕೊಠಡಿಯಲ್ಲಿ ಸಿಎಂ ವಿಜಿಲೆನ್ಸ್‌ ಸೆಲ್‌ನ ಡಿವೈಎಸ್ಪಿ ಶವ ಪತ್ತೆ : ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

    October 23, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ; ಸುಲಿಗೆ ಜಾಲದ ಮತ್ತೊಬ್ಬ ಆರೋಪಿಯ ಬಂಧನ

    October 23, 2026

    ಹೋಟೆಲ್ ಕೊಠಡಿಯಲ್ಲಿ ಸಿಎಂ ವಿಜಿಲೆನ್ಸ್‌ ಸೆಲ್‌ನ ಡಿವೈಎಸ್ಪಿ ಶವ ಪತ್ತೆ : ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

    October 23, 2026

    ಸುಳ್ಯ ಮಸೀದಿ ಬಳಿ ಬೈಕ್–ಸ್ಕೂಟಿ ಡಿಕ್ಕಿ : ಇಬ್ಬರು ವಾಹನಗಳ ಸವಾರರಿಗೆ ಗಾಯ

    October 23, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.