Close Menu
    What's Hot

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026

    ಕಾಪು: ಚಾಲಕನಿಗೆ ದಿಢೀರ್ ಆರೋಗ್ಯ ಸಮಸ್ಯೆ ; ಮರಕ್ಕೆ ಬಸ್ ಡಿಕ್ಕಿ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

    October 23, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಕಾಪು: ಚಾಲಕನಿಗೆ ದಿಢೀರ್ ಆರೋಗ್ಯ ಸಮಸ್ಯೆ ; ಮರಕ್ಕೆ ಬಸ್ ಡಿಕ್ಕಿ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
    ಕರಾವಳಿ ಸುದ್ದಿ

    ಕಾಪು: ಚಾಲಕನಿಗೆ ದಿಢೀರ್ ಆರೋಗ್ಯ ಸಮಸ್ಯೆ ; ಮರಕ್ಕೆ ಬಸ್ ಡಿಕ್ಕಿ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

    adminBy adminOctober 23, 2026Updated:October 23, 2026No Comments1 Min Read

    ಕಾಪು: ಚಾಲಕನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡರೂ, ಸಮಯಪ್ರಜ್ಞೆ ಮೆರೆದು ಬಸ್ಸನ್ನು ರಸ್ತೆಬದಿಗೆ ಚಲಾಯಿಸುವ ಮೂಲಕ ಭಾರಿ ಅಪಘಾತವನ್ನು ತಪ್ಪಿಸಿ, ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಮುಳೂರಿನಲ್ಲಿ ಗುರುವಾರ ನಡೆದಿದೆ.

    ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ‘ವಿಜಯಲಕ್ಷ್ಮಿ ಎಕ್ಸ್‌ಪ್ರೆಸ್’ ಬಸ್ ಮುಳೂರು ತಲುಪಿದಾಗ ಈ ಘಟನೆ ಸಂಭವಿಸಿದೆ. ಚಾಲಕನಿಗೆ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ, ಬಸ್ ನಿಯಂತ್ರಣ ತಪ್ಪಿ ಎಡಕ್ಕೆ ಸಾಗಿದೆ.

    ಅನಾರೋಗ್ಯದ ನಡುವೆಯೂ ಚಾಲಕ ತಕ್ಷಣ ಸ್ಪಂದಿಸಿ ಬಸ್ಸನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದಾರೆ. ಈ ವೇಳೆ ಬಸ್ ರಸ್ತೆಬದಿಯಲ್ಲಿದ್ದ ಸಣ್ಣ ಮರಕ್ಕೆ ಮೊದಲು ಢಿಕ್ಕಿ ಹೊಡೆದು, ನಂತರ ಮುಂದೆ ಸಾಗಿ ದೊಡ್ಡ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಇದರಿಂದಾಗಿ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ.

    ಬಸ್ ಸ್ವಲ್ಪ ಪಕ್ಕಕ್ಕೆ ವಾಲಿ ಚಲಿಸಿದ್ದರೂ ಹತ್ತಿರದಲ್ಲೇ ಇದ್ದ ಎರಡು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಹಾಗಾಗಿದ್ದರೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮತ್ತಷ್ಟು ಗಂಭೀರ ಅಪಾಯ ಎದುರಾಗುತ್ತಿತ್ತು. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಚಾಲಕ ದಿಢೀರ್ ಅಸ್ವಸ್ಥಗೊಂಡರೂ ಅವರು ತೋರಿಸಿದ ಸಮಯಪ್ರಜ್ಞೆ, ಬಸ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ನಿಲ್ಲುವಂತೆ ಮಾಡಿ ಭಾರಿ ದುರಂತವೊಂದನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.




    #dakshinakannada #udupi
    Previous Articleಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ
    Next Article ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    Related Posts

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ಮಂಗಳೂರು: ಜನದಟ್ಟಣೆಯ ಲಾಭ ಪಡೆದು ಬಾಲಕಿಯ ಚಿನ್ನದ ಸರ ಎಗರಿಸಿದ ಮಹಿಳೆ ಅರೆಸ್ಟ್

    October 22, 2026

    ಮೂಡುಬಿದಿರೆ: ಮಗನನ್ನು ಉಳಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ದುರಂತ ಅಂತ್ಯ

    October 22, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ; ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026

    ಕಾಪು: ಚಾಲಕನಿಗೆ ದಿಢೀರ್ ಆರೋಗ್ಯ ಸಮಸ್ಯೆ ; ಮರಕ್ಕೆ ಬಸ್ ಡಿಕ್ಕಿ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

    October 23, 2026

    ಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ

    October 22, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ಮಾರಕ ಮಾಂಜಾ ದಾರ : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾವು

    October 23, 2026

    ಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ

    October 22, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.