Close Menu
    What's Hot

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು
    ಕರಾವಳಿ ಸುದ್ದಿ

    ಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು

    adminBy adminNovember 16, 2026No Comments1 Min Read

    ಕುಂದಾಪುರ : ಉದ್ಯೋಗದ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲ್ಲೂಕಿನ ಯುವ ಎಂಜಿನಿಯರ್ ಒಬ್ಬರು ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ಭಾನುವಾರ ಸಂಭವಿಸಿದೆ. ಬೈಂದೂರು ತಾಲ್ಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತ ದುರ್ದೈವಿ.

    ಎಂಜಿನಿಯರಿಂಗ್ ಪದವೀಧರರಾಗಿದ್ದ ಅಕ್ಷಯ್, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಸದ್ಯ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ನಿರ್ವಹಿಸುತ್ತಿದ್ದ ಅವರು, ಕಚೇರಿಯ ಕೆಲಸದ ನಿಮಿತ್ತ ತಿಂಗಳಿಗೊಮ್ಮೆ ಬೆಂಗಳೂರಿಗೆ ತೆರಳುತ್ತಿದ್ದರು. ಅದರಂತೆ ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ತಮ್ಮ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಅಕ್ಷಯ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
    ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




    #karnataka
    Previous Articleಸರ್ಕಾರಿ ಅಧಿಕಾರಿಯ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್; ಮೂರು ಕಡೆ ದಾಳಿಯಲ್ಲಿ ₹7.6 ಕೋಟಿಯ ಸಂಪತ್ತು ಪತ್ತೆ
    Next Article ಕೇರಳ: ಕುಡಿದ ಮತ್ತಿನಲ್ಲಿ ಅಮಾನವೀಯ ಕೃತ್ಯ; ಎರಡು ವರ್ಷದ ಮಗಳನ್ನು ನೆಲಕ್ಕೆ ಎಸೆದು ಕೊಂದ ತಂದೆ

    Related Posts

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

    November 16, 2026

    ಥೈಲ್ಯಾಂಡ್: ಭೀಕರ ಅಗ್ನಿ ದುರಂತ; ಕಟ್ಟಡದ ಮೇಲ್ಮಹಡಿಗಳಲ್ಲಿ ಸಿಲುಕಿದ ಜನರು, 11 ಮಂದಿ ಸಾವು, 16 ಜನರಿಗೆ ಗಾಯ

    November 16, 2026

    ಮಂಗಳೂರು: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷ; ಹಂತ ಹಂತವಾಗಿ ಯುವಕನಿಂದ ₹4.49 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    November 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೆಂಗಳೂರು ಸರಣಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಏಳು ಶವಗಳ ಸಾಗಾಟಕ್ಕೆ ಆರೋಪಿ ಹೂಡಿದ್ದ ತಂತ್ರ ಬಯಲು

    November 16, 2026

    ಲಾರಿ–ಬೈಕ್ ಭೀಕರ ಅಪಘಾತ; ಬೆಂಗಳೂರಿಗೆ ತೆರಳುತ್ತಿದ್ದ 26 ವರ್ಷದ ಯುವ ಎಂಜಿನಿಯರ್ ಸ್ಥಳದಲ್ಲೇ ಸಾವು

    November 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.