Close Menu
    What's Hot

    ಕುದ್ರೋಳಿ ದಸರಾ ಮೆರವಣಿಗೆ : ಅ.21ರ ಸಂಜೆ 4ರಿಂದ ಮಂಗಳೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ

    October 20, 2026

    ಬೆಳ್ಕಾರ್–ಮುಡಿಪು ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸಾವು

    October 20, 2026

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸ್ವಂತ ಮಗನನ್ನೇ ಜಲಾಶಯಕ್ಕೆ ಎಸೆದ ಆರೋಪ; 4 ವರ್ಷದ ಬಾಲಕನ ಶವ ಪತ್ತೆ, ತಂದೆಯ ಬಂಧನ
    ಅಪರಾಧ

    ಸ್ವಂತ ಮಗನನ್ನೇ ಜಲಾಶಯಕ್ಕೆ ಎಸೆದ ಆರೋಪ; 4 ವರ್ಷದ ಬಾಲಕನ ಶವ ಪತ್ತೆ, ತಂದೆಯ ಬಂಧನ

    adminBy adminAugust 28, 2026No Comments1 Min Read

    ಕಲಬುರ್ಗಿ : ಎಂತೆಂಥಾ ಕ್ರೂರ ಮನಸ್ಥಿತಿಯ ಜನರಿದ್ದಾರೆ ನೋಡಿ. ಸ್ವಂತ ಮಗನನ್ನೇ ಈ ಪಾಪಿ ತಂದೆ ಜಲಾಶಯಕ್ಕೆ ಎಸೆದು ಕೊಂದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. 4 ವರ್ಷದ ಮಗನ ಜೊತೆ ಆಟವಾಡ್ತಿದ್ದ ತಂದೆ ಬಳಿಕ ಯಾರಿಗೂ ತಿಳಿಯದಂತೆ ಮಗನನ್ನ ಕರೆದೊಯ್ದು ನಾಲೆಗೆ ಎಸೆದು ಬಂದಿದ್ದಾನೆ ಎಂದು ಮಗುವಿನ ತಾಯಿ ಆರೋಪ ಮಾಡ್ತಿದ್ದಾರೆ.

    ಅಸಲಿಗೆ ಆಗಿದ್ದೇನು?

    ಕೊಂದು ಜಲಾಶಯಕ್ಕೆ ಬಿಸಾಡಿದ

    ನಾಲ್ಕು ವರ್ಷದ ಮಗನನ್ನ ಪಾಪಿ ತಂದೆ ಜಲಾಶಯಕ್ಕೆ ಬಿಸಾಡಿದ್ದು, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಸ್ವಂತ ಮಗುವನ್ನೇ ಕೊಲೆ ಮಾಡಿ ಜಲಾಶಯಕ್ಕೆ ಬಿಸಾಡಿರೋ ಶಂಕೆ ವ್ಯಕ್ತವಾಗಿದೆ.

    ಮಗುವನ್ನ ಜಲಾಶಯಕ್ಕೆ ಎಸೆದ ಪಾಪಿ

    ಗುಂಡೇಶ್​ ಮೃತ ಬಾಲಕನಾಗಿದ್ದು, ಸೋಮರಾವ್ ಹೂಗಾರ್ ಎಂಬಾತನೇ ಮಗನನ್ನು ಕೊಂದು ಜಲಾಶಯಕ್ಕೆ ಬಿಸಾಡಿದ್ದಾನೆ ಎನ್ನಲಾಗ್ತಿದೆ. ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.

    ಆಟವಾಡ್ತಾ ಮಗುವನ್ನೇ ಕೊಂದ

    ಮಗನ ಜೊತೆ ಕೆಲ ಕಾಲ ಆಟವಾಡಿದ ತಂದೆ ಬಳಿಕ ಹೇಳದೆ ಕೇಳದೆ ಕರೆದುಕೊಂಡು ಹೋಗಿದ್ದ ಪಾಪಿ ತಂದೆ ಆತನನ್ನ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ. ಈ ಕುರಿತು ಮಗುವಿನ ತಾಯಿ ಕಲ್ಪನಾ ಚಿಂಚೋಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಬಾಲಕನ ಶವ ಪತ್ತೆ, ತಂದೆ ಬಂಧನ

    ಪೋಲಿಸರು, ಅಗ್ನಿಶಾಮಕ ದಳದಿಂದ ಶೋಧ ನಡೆಸಿದ್ದು, ಈ ವೇಳೆ ಜಲಾಶಯದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಆರೋಪಿ ಸೋಮರಾವ್ ಅವರನ್ನ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




    #crime #karnataka
    Previous Articleಸೈಬರ್ ಕ್ರೈಂ ತನಿಖೆಗೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಬಸ್ ಅಪಘಾತದಲ್ಲಿ ಸಾವು
    Next Article ಚೀರುಂಭಾ ಭಗವತಿ ತೀಯಾ ಸಮಾಜದಲ್ಲಿ ಅವ್ಯವಹಾರ ಆರೋಪ; ಲೆಕ್ಕಪತ್ರ ಕೇಳಿದರೆ ಕೈಕಾಲು ಕಡಿಯುದಾಗಿ ಬೆದರಿಕೆ

    Related Posts

    ಬೆಳ್ಕಾರ್–ಮುಡಿಪು ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸಾವು

    October 20, 2026

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುದ್ರೋಳಿ ದಸರಾ ಮೆರವಣಿಗೆ : ಅ.21ರ ಸಂಜೆ 4ರಿಂದ ಮಂಗಳೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ

    October 20, 2026

    ಬೆಳ್ಕಾರ್–ಮುಡಿಪು ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸಾವು

    October 20, 2026

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.