Close Menu
    What's Hot

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು
    ಅಪರಾಧ

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    adminBy adminSeptember 3, 2026No Comments1 Min Read

    ಸುಳ್ಯ: ಕಡೆಪಾಲ ಬಳಿ ನಿಗೂಢವಾಗಿ ಹತ್ಯೆಯಾಗಿದ್ದ ಫಾತಿಮಾ ನಿಶಾನ ಹತ್ಯೆ ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಜು.18 ರಂದು ರಾತ್ರಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಹಿಂಸೆ ನೀಡಿ ಕೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ಬಳಿಕ ಸುಳ್ಯ ಹಿರಿಯ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

    ಆಯಿಷಾ ಮತ್ತು ಫಸೀಲಾ ಪರವಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಆರೋಪಿಗಳ ಪರವಾಗಿ ಸುಳ್ಯದ ಹಿರಿಯ ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ, ಶ್ಯಾಮ್ ಪ್ರಸಾದ್ ಎನ್. ಕೆ ಹಾಗೂ ವಿಮಲೇಶ್ ಆರ್. ಗೌಡ ವಾದಿಸಿದ್ದರು ಎಂದು ತಿಳಿದುಬಂದಿದೆ.

    #crime #dakshinakannada
    Previous Articleರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ
    Next Article ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    Related Posts

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.