Close Menu
    What's Hot

    ಕೆಲಸದ ನೆಪದಲ್ಲಿ ಮಹಿಳೆ ಕರೆಸಿ ಅಪಹರಣ; ಹಲ್ಲೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ

    September 4, 2026

    ಪಣಂಬೂರು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ; ಓರ್ವ ಪ್ರಯಾಣಿಕನಿಗೆ ಗಾಯ

    September 4, 2026

    ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ಸೈಬರ್ ವಂಚನೆ; ಮಹಿಳೆಗೆ ಜೀವ ಬೆದರಿಕೆ

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ಸೈಬರ್ ವಂಚನೆ; ಮಹಿಳೆಗೆ ಜೀವ ಬೆದರಿಕೆ
    ಅಪರಾಧ

    ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ಸೈಬರ್ ವಂಚನೆ; ಮಹಿಳೆಗೆ ಜೀವ ಬೆದರಿಕೆ

    adminBy adminSeptember 4, 2026No Comments1 Min Read

    ಉಡುಪಿ : ಬಟ್ಟೆ ಡಿಸೈನಿಂಗ್‌ ಸಂಸ್ಥೆ ಹೊಂದಿರುವ ಮಹಿಳೆಗೆ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆಯನ್ನು ಸೈಬರ್‌ ಅಪರಾಧಕ್ಕೆ ದುರ್ಬಳಕೆ ಮಾಡಿಕೊಂಡು ಬಳಿಕ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಉಡುಪಿ ಸೆನ್‌ (CEN) ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ಸಾರ್ಥಕ್ ಕಾರ್ ಎಕ್ಸೆಸ್ ಬಳಿಯ ಕುಂದ್ರಿಬೆಟ್ಟು ಕಂಪೌಂಡ್ ನಿವಾಸಿ ಲತೀಶ್‌ ಪೂಜಾರಿ (28) ಆರೋಪಿತ ವ್ಯಕ್ತಿಯಾಗಿದ್ದಾನೆ.

    ಉಡುಪಿಯ ಪಲ್ಲವಿ ಎಂಬವರು ಬಟ್ಟೆ ಡಿಸೈನಿಂಗ್‌ ಸಂಸ್ಥೆಯನ್ನು ನಡೆಸುತ್ತಿದ್ದು, 2024ರ ಜುಲೈ ತಿಂಗಳಲ್ಲಿ ಇವರನ್ನು ಸಂಪರ್ಕಿಸಿದ್ದ ಆರೋಪಿ ಲತೀಶ್ ಪೂಜಾರಿ, “ನಿಮ್ಮ ಸಂಸ್ಥೆಯನ್ನು ಕುಂದಾಪುರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸೋಣ, ನನಗೆ ಫ್ರಾಂಚೈಸಿ ನೀಡಿ” ಎಂದು ನಂಬಿಸಿದ್ದ. ಇದಕ್ಕೆ ಒಪ್ಪಿದ ಪಲ್ಲವಿ ಅವರ ಕೆವೈಸಿ (KYC) ದಾಖಲಾತಿಗಳನ್ನು ಪಡೆದುಕೊಂಡು ಕುಂದಾಪುರದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ತೆರೆಸಿದ್ದ.

    ಬಳಿಕ, ಚಾಣಾಕ್ಷತನದಿಂದ ಆ ಬ್ಯಾಂಕ್‌ ಖಾತೆಗೆ ತನ್ನ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಂಡಿದ್ದ ಆರೋಪಿ, ಖಾತೆಯಲ್ಲಿ ನಡೆಯುತ್ತಿದ್ದ ಹಣದ ವ್ಯವಹಾರದ ಯಾವುದೇ ಮಾಹಿತಿಯನ್ನು ಪಲ್ಲವಿ ಅವರಿಗೆ ನೀಡಿರಲಿಲ್ಲ. ಈ ಖಾತೆಯನ್ನು ಸೈಬರ್ ಅಪರಾಧ ಕೃತ್ಯಗಳಿಗೆ ಬಳಸಿಕೊಂಡು, ಅವರಿಗೆ ನಂಬಿಕೆ ದ್ರೋಹ ಎಸಗಿದ್ದ.
    ಖಾತೆಯ ದುರ್ಬಳಕೆ ಕುರಿತು ಅನುಮಾನಗೊಂಡು ವಿಚಾರಿಸಲು ಪಲ್ಲವಿ ಅವರು 2024ರ ನವೆಂಬರ್ 25ರಂದು ಆರೋಪಿಯ ಮನೆಗೆ ತೆರಳಿದ್ದಾಗ, ಲತೀಶ್ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ.

    ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಉಡುಪಿ ಸೆನ್‌ (CEN) ಅಪರಾಧ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ (ಅಪರಾಧ ಕ್ರಮಾಂಕ 34/2026, ಕಲಂ: 66(c), 66(d) ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಕಲಂ 316(2), 318(4), 115(2), 351) ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ

    #crime #dakshinakannada
    Previous Articleಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ
    Next Article ಪಣಂಬೂರು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ; ಓರ್ವ ಪ್ರಯಾಣಿಕನಿಗೆ ಗಾಯ

    Related Posts

    ಕೆಲಸದ ನೆಪದಲ್ಲಿ ಮಹಿಳೆ ಕರೆಸಿ ಅಪಹರಣ; ಹಲ್ಲೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ

    September 4, 2026

    ಪಣಂಬೂರು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ; ಓರ್ವ ಪ್ರಯಾಣಿಕನಿಗೆ ಗಾಯ

    September 4, 2026

    ಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕೆಲಸದ ನೆಪದಲ್ಲಿ ಮಹಿಳೆ ಕರೆಸಿ ಅಪಹರಣ; ಹಲ್ಲೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ

    September 4, 2026

    ಪಣಂಬೂರು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ; ಓರ್ವ ಪ್ರಯಾಣಿಕನಿಗೆ ಗಾಯ

    September 4, 2026

    ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ಸೈಬರ್ ವಂಚನೆ; ಮಹಿಳೆಗೆ ಜೀವ ಬೆದರಿಕೆ

    September 4, 2026

    ಟಿಟಿಡಿ ಉಪ ಇಒ ಲೋಕನಾಥಮ್ ನಿವಾಸಗಳ ಮೇಲೆ ಎಸಿಬಿ ದಾಳಿ; ₹5 ಕೋಟಿ ಅಕ್ರಮ ಆಸ್ತಿ ಪತ್ತೆ

    September 4, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಲಸದ ನೆಪದಲ್ಲಿ ಮಹಿಳೆ ಕರೆಸಿ ಅಪಹರಣ; ಹಲ್ಲೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ

    September 4, 2026

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.