Close Menu
    What's Hot

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ
    ಅಪರಾಧ

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    adminBy adminSeptember 11, 2026No Comments1 Min Read

    ಬೆಂಗಳೂರು:  ಪಟ್ಟಂದೂರು ಅಗ್ರಹಾರ ಮುಖ್ಯ ರಸ್ತೆಯಲ್ಲಿ ಜಿಬಿಎ ಪೌರಕಾರ್ಮಿಕರ ಮೇಲೆ ವಲಸಿಗ ಯುವತಿಯೊಬ್ಬಳು ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ.

    ಕೇರಳ  ಮೂಲದ ವೈದೇಹಿ ಹಲ್ಲೆ ನಡೆಸಿದ ಯುವತಿ. ಟೀ ಕುಡಿದ ಕಪ್ ರಸ್ತೆ ಬದಿಯಲ್ಲಿ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಮಹಿಳೆ ಕಲ್ಲು ಎಸೆದಿದ್ದಾಳೆ. ಅಲ್ಲದೇ ಅವಾಚ್ಯ ಶಬ್ದ ಹಾಗೂ ಕೈ ಸನ್ನೆ ಮಾಡಿದ್ದಾಳೆ.

    ಯುವತಿ ತನ್ನ ಗೆಳೆಯನ ಜೊತೆಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದಳು. ಈ ವೇಳೆ ಟೀ ಕಪ್‌ನ್ನು ರಸ್ತೆಗೆ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದು ಸ್ವಚ್ಚತಾ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾಗಿ ಪೌರಕಾರ್ಮಿಕನ ಮೇಲೆ ಯುವತಿ ಕಲ್ಲು ಎಸೆದಿದ್ದಾಳೆ.

    ಬೆಳ್ಳಂ ಬೆಳಗ್ಗೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೌರಕಾರ್ಮಿಕನ ದೂರಿನ ಮೇರೆಗೆ ಯುವಕ ಹಾಗೂ ಯುವತಿಯನ್ನು ವೈಟ್‌ಫೀಲ್ಡ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.




    #crime #karnataka
    Previous Articleಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    Related Posts

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026

    ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು

    September 11, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026

    ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು

    September 11, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.