Close Menu
    What's Hot

    ಸೌಜನ್ಯಾ ಪ್ರಕರಣದ ಮರುತನಿಖೆಗೆ ವೇಗ; ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಕ

    October 2, 2026

    ಪ್ರತಿ ಶನಿವಾರ ಬ್ಯಾಂಕ್‌ ರಜೆ ಎಂಬ ಸುದ್ದಿ ಸುಳ್ಳು; ನಕಲಿ ಗೆಜೆಟ್‌ ಕುರಿತು PIB ಫ್ಯಾಕ್ಟ್‌ಚೆಕ್ ಎಚ್ಚರಿಕೆ

    October 2, 2026

    ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆ; 11 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

    October 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಆರೋಪ; ಸುಳ್ಯದಲ್ಲಿ ಇಬ್ಬರು ಅರೆಸ್ಟ್
    ಅಪರಾಧ

    ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಆರೋಪ; ಸುಳ್ಯದಲ್ಲಿ ಇಬ್ಬರು ಅರೆಸ್ಟ್

    adminBy adminOctober 2, 2026No Comments1 Min Read

    ಸುಳ್ಯ,: ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕ ಎಂಬಲ್ಲಿ ಗ್ಯಾರೇಜಿನಲ್ಲಿ ಇರಿಸಿದ್ದ ಬೈಕ್ಗೆ ಬೆಂಕಿ ಹಾಕಿ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
    ಆರೋಪಿಗಳಾದ ಸುಳ್ಯ ಐವರ್ನಾಡು ನಿವಾಸಿಯಾದ ದಯಾನಂದ (30) ಮತ್ತು ಸುಳ್ಯ ಕಸಬಾ ನಿವಾಸಿ ದರ್ಶನರಾಜು (23 ) ಎಂದು ಗುರುತಿಸಲಾಗಿದೆ.

    ಅಗಸ್ಟ್‌ 26 2026 ರಂದು ರಾತ್ರಿ, ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕ ಎಂಬಲ್ಲಿ ಗ್ಯಾರೇಜಿನಲ್ಲಿ ಇರಿಸಿದ್ದ ಬೈಕ್ ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆಗೆ ಸಂಬಂಧಿಸಿದಂತೆ, ಸುಳ್ಯ ಪೊಲೀಸ್ ಠಾಣಾ ಅ.ಕ್ರ 120/2026 ಕಲಂ: 326(g)BNS 2023 ರಂತೆ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    #crime #dakshinakannada
    Previous Articleಕೆಪಿಎಸ್‌ಸಿ ನೇಮಕಾತಿ ಹಗರಣ ತನಿಖೆಗೆ ಟ್ವಿಸ್ಟ್; ಹೈಕೋರ್ಟ್ ಎಸ್‌ಐಟಿ ಆದೇಶಕ್ಕೆ ಸುಪ್ರೀಂ ತಡೆ
    Next Article ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆ; 11 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

    Related Posts

    ಸೌಜನ್ಯಾ ಪ್ರಕರಣದ ಮರುತನಿಖೆಗೆ ವೇಗ; ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಕ

    October 2, 2026

    ಪ್ರತಿ ಶನಿವಾರ ಬ್ಯಾಂಕ್‌ ರಜೆ ಎಂಬ ಸುದ್ದಿ ಸುಳ್ಳು; ನಕಲಿ ಗೆಜೆಟ್‌ ಕುರಿತು PIB ಫ್ಯಾಕ್ಟ್‌ಚೆಕ್ ಎಚ್ಚರಿಕೆ

    October 2, 2026

    ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆ; 11 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

    October 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೌಜನ್ಯಾ ಪ್ರಕರಣದ ಮರುತನಿಖೆಗೆ ವೇಗ; ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಕ

    October 2, 2026

    ಪ್ರತಿ ಶನಿವಾರ ಬ್ಯಾಂಕ್‌ ರಜೆ ಎಂಬ ಸುದ್ದಿ ಸುಳ್ಳು; ನಕಲಿ ಗೆಜೆಟ್‌ ಕುರಿತು PIB ಫ್ಯಾಕ್ಟ್‌ಚೆಕ್ ಎಚ್ಚರಿಕೆ

    October 2, 2026

    ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆ; 11 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

    October 2, 2026

    ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಆರೋಪ; ಸುಳ್ಯದಲ್ಲಿ ಇಬ್ಬರು ಅರೆಸ್ಟ್

    October 2, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸೌಜನ್ಯಾ ಪ್ರಕರಣದ ಮರುತನಿಖೆಗೆ ವೇಗ; ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಕ

    October 2, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ ತನಿಖೆಗೆ ಟ್ವಿಸ್ಟ್; ಹೈಕೋರ್ಟ್ ಎಸ್‌ಐಟಿ ಆದೇಶಕ್ಕೆ ಸುಪ್ರೀಂ ತಡೆ

    October 1, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.