Close Menu
    What's Hot

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026

    ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’

    October 3, 2026

    ದಕ್ಷಿಣ ಕನ್ನಡ, ಉಡುಪಿ, ಕೊಡಗಿನ 7 ತಾಲೂಕುಗಳು ಬರಪೀಡಿತ ಘೋಷಣೆ; ಕುಡಿಯುವ ನೀರಿಗೆ ವಿಶೇಷ ಕ್ರಮ

    October 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»sports»ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’
    sports

    ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’

    adminBy adminOctober 3, 2026No Comments1 Min Read

    ಮಂಗಳೂರು:   “ನಾನು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕೆ ಎಲ್ಲಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದರಿಂದ ನನಗೆ ಅತ್ಯಂತ ಸಂತೋಷವಾಗುತ್ತಿದೆ,” ಎಂದು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಕರ್ನಾಟಕದ ಸಾಧಕಿ, ಓಟಗಾರ್ತಿ ಎಂ.ಆರ್. ಪೂವಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

    ಪದಕ ಗೆದ್ದ ತಕ್ಷಣ ಇತರ ರಾಜ್ಯಗಳ ಕ್ರೀಡಾಪಟುಗಳಿಗೆ ಅವರವರ ರಾಜ್ಯಗಳ ಮುಖ್ಯಮಂತ್ರಿಗಳಿಂದ ಕರೆ ಬಂದಿತ್ತು. ಆದರೆ ನನಗೆ ಕರೆ ಬಾರದೇ ಇದ್ದಾಗ ತುಸು ಬೇಸರ ಮತ್ತು ಭಾವುಕತೆ ಆವರಿಸಿತ್ತು. ಆದರೆ ನಂತರ ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಮಾತನಾಡಿದರು. ಜಪಾನ್ ನಲ್ಲಿದ್ದ ಕಾರಣ ಕರೆಗೆ ಟ್ರೈ ಮಾಡಿರಬಹುದು ಎಂದರು. ಇದೀಗ ಸಿಎಂ ಡಿಕೆ ಶಿಮಕುಮಾರ್ ಅವರ ಈ ಒಂದು ಕರೆಯಿಂದ ನನ್ನ ಮನದಲ್ಲಿದ್ದ ಎಲ್ಲ ಬೇಸರಗಳು ಕರಗಿಹೋದವು,” ಎಂದರು.

    ಮುಂದುವರಿದು ಮಾತನಾಡಿದ ಪೂವಮ್ಮ, “ಮುಖ್ಯಮಂತ್ರಿಗಳು ತಾವು ಕೂಡ ಕ್ರೀಡಾಪಟುವಾಗಿದ್ದ ದಿನಗಳನ್ನು ನೆನಪಿಸಿಕೊಂಡು, ಅಥ್ಲೀಟ್‌ಗಳ ಕಷ್ಟ ಏನೆಂಬುದು ತಮಗೆ ಚೆನ್ನಾಗಿ ಗೊತ್ತು ಎಂದರು. ಅವರ ಬಗ್ಗೆ ನಾನು ಮುಂಚಿನಿಂದಲೂ ಕೇಳಿದ್ದೇನೆ, ಅವರು ಕ್ರೀಡಾಪಟುಗಳಿಗೆ ಸಾಕಷ್ಟು ನೆರವು ನೀಡಿದ್ದಾರೆ. ಮುಂಬರುವ ನನ್ನ ಅಥ್ಲೆಟಿಕ್ ಜೀವನಕ್ಕೂ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಈ ಭರವಸೆಯು ದೇಶಕ್ಕಾಗಿ ಇನ್ನು ಹೆಚ್ಚಿನ ಪದಕಗಳನ್ನು ಗೆಲ್ಲಲು ನನಗೆ ಆನೆಬಲ ತಂದಿದೆ,” ಎಂದು ತಿಳಿಸಿದರು.

    “ನನ್ನ ತುಳುನಾಡು, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಮೂಲೆ ಮೂಲೆಯಿಂದಲೂ ನನಗೆ ಶುಭಾಶಯ ಸಂದೇಶಗಳು ಬರುತ್ತಿವೆ. ನನ್ನ ಮೇಲಿಟ್ಟಿರುವ ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಋಣಿ. ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದು ಪೂವಮ್ಮ ಹೇಳಿದರು.




    #dakshinakannada #sports
    Previous Articleದಕ್ಷಿಣ ಕನ್ನಡ, ಉಡುಪಿ, ಕೊಡಗಿನ 7 ತಾಲೂಕುಗಳು ಬರಪೀಡಿತ ಘೋಷಣೆ; ಕುಡಿಯುವ ನೀರಿಗೆ ವಿಶೇಷ ಕ್ರಮ
    Next Article ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    Related Posts

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026

    ದಕ್ಷಿಣ ಕನ್ನಡ, ಉಡುಪಿ, ಕೊಡಗಿನ 7 ತಾಲೂಕುಗಳು ಬರಪೀಡಿತ ಘೋಷಣೆ; ಕುಡಿಯುವ ನೀರಿಗೆ ವಿಶೇಷ ಕ್ರಮ

    October 3, 2026

    ಶಮ್ಮಾಸ್ ಗೂ ಮನೀಶ್ ಗೂ ವ್ಯತ್ಯಾಸವೇನು ? ಬಾಲ್ಕನಿ ಕುಸಿದು ಮೃತಪಟ್ಟ ಶಮ್ಮಾಶ್ ಕುಟುಂಬಕ್ಕೆ ಸಾಂತ್ವನ ಮಾತ್ರವೇ? ಪರಿಹಾರ ಬೇಡವೇ?

    October 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನಲ್ಲಿ ಮನೆಗಳ್ಳತನ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ₹18 ಲಕ್ಷದ ಸೊತ್ತು ಪತ್ತೆ

    October 3, 2026

    ಸಿಎಂ ಕರೆ ಬಳಿಕ ಪೂವಮ್ಮ ಭಾವುಕ; ‘ಕ್ರೀಡಾ ಜೀವನಕ್ಕೆ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ’

    October 3, 2026

    ದಕ್ಷಿಣ ಕನ್ನಡ, ಉಡುಪಿ, ಕೊಡಗಿನ 7 ತಾಲೂಕುಗಳು ಬರಪೀಡಿತ ಘೋಷಣೆ; ಕುಡಿಯುವ ನೀರಿಗೆ ವಿಶೇಷ ಕ್ರಮ

    October 3, 2026

    ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಮತ್ತಷ್ಟು ಬಿಗಿ; ಸಿಬ್ಬಂದಿಗೆ ಹೊಸ ನಿಯಮ, ಮೊಬೈಲ್ ಬಳಕೆಗೂ ನಿರ್ಬಂಧ

    October 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ; 150 ಅಡಿ ಕಂದಕಕ್ಕೆ ಬಿದ್ದ ಲಾರಿ, ಚಾಲಕ ಸಾವು-ಬದುಕಿನ ನಡುವೆ ರಕ್ಷಣೆ

    October 3, 2026

    ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ ಕಳ್ಳ; 50ಕ್ಕೂ ಹೆಚ್ಚು ಬಾಳೆಹಣ್ಣು ತಿನ್ನಿಸಿ ಆಭರಣ ವಶಕ್ಕೆ

    October 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.