Close Menu
    What's Hot

    ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹಿರಿಯ ಮಾಲಕ ಸರಾಫ್ ಮುಳಿಯ‌ ಶ್ಯಾಮ ಭಟ್‌ ನಿಧನ

    October 5, 2026

    ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    October 5, 2026

    ಮಲ್ಪೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹುಬ್ಬಳ್ಳಿಯಲ್ಲಿ ಆರೋಪಿಯ ಬಂಧನ

    October 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಲ್ಪೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹುಬ್ಬಳ್ಳಿಯಲ್ಲಿ ಆರೋಪಿಯ ಬಂಧನ
    ಅಪರಾಧ

    ಮಲ್ಪೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹುಬ್ಬಳ್ಳಿಯಲ್ಲಿ ಆರೋಪಿಯ ಬಂಧನ

    adminBy adminOctober 5, 2026Updated:October 5, 2026No Comments1 Min Read

    ಮಲ್ಪೆ : ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಸೆಪ್ಟೆಂಬರ್ 28ರ ರಾತ್ರಿ ನಡೆದ ಆಂಧ್ರಪ್ರದೇಶ ಮೂಲದ ಪರಮೇಶಿ ಪರಮ್ ವೇಲಿ (55) ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಲ್ಪೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಆರೋಗ್ಯದಾಸ್ ಕಾಮಿ (55) ಬಂಧಿತ ಆರೋಪಿ.

    ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ಹೆಕ್ಕಿಕೊಂಡು ಜೀವನ ಸಾಗಿಸುತ್ತಿದ್ದ ಪರಮೇಶಿ ಅವರೊಂದಿಗೆ ಸೆಪ್ಟೆಂಬರ್ 28ರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ ಆರೋಪಿ ಆರೋಗ್ಯದಾಸ್, ಪರಮೇಶಿ ಮಲಗಿದ್ದ ಸ್ಥಳದಲ್ಲೇ ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು. ಸೆಪ್ಟೆಂಬರ್ 29ರ ಬೆಳಿಗ್ಗೆ ಸ್ಥಳೀಯರು ನೋಡಿದಾಗ ಪರಮೇಶಿ ಅವರು ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿ ಆರೋಗ್ಯದಾಸ್‌ನನ್ನು ಹುಬ್ಬಳ್ಳಿಯ ಹೊಲವಲಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ ಡಿ., ಸಿಬ್ಬಂದಿಗಳಾದ ವಿಶ್ವನಾಥ, ಆದರ್ಶ ಹಾಗೂ ಕುಬೇರ ಅವರನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಚರಣೆ ನಡೆಸಿದೆ




    #crime #udupi
    Previous Articleಕಾರ್ಕಳ ಬೈಪಾಸ್‌ನಲ್ಲಿ ಬೈಕ್–ಲಾರಿ ಡಿಕ್ಕಿ; 25 ವರ್ಷದ ಯುವಕ ಸ್ಥಳದಲ್ಲೇ ದಾರುಣ ಸಾವು
    Next Article ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    Related Posts

    ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹಿರಿಯ ಮಾಲಕ ಸರಾಫ್ ಮುಳಿಯ‌ ಶ್ಯಾಮ ಭಟ್‌ ನಿಧನ

    October 5, 2026

    ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    October 5, 2026

    ಕಾರ್ಕಳ ಬೈಪಾಸ್‌ನಲ್ಲಿ ಬೈಕ್–ಲಾರಿ ಡಿಕ್ಕಿ; 25 ವರ್ಷದ ಯುವಕ ಸ್ಥಳದಲ್ಲೇ ದಾರುಣ ಸಾವು

    October 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹಿರಿಯ ಮಾಲಕ ಸರಾಫ್ ಮುಳಿಯ‌ ಶ್ಯಾಮ ಭಟ್‌ ನಿಧನ

    October 5, 2026

    ಫ್ಲೈದುಬೈ ವಿಮಾನ ದಾಳಿಗೆ ಹೊಸ ಟ್ವಿಸ್ಟ್; ಜುಲೈನಲ್ಲೇ ವಿಮಾನ ಪತನಗೊಳಿಸಲು ಯೋಜನೆ ಹೊಂದಿದ್ದ ಸಂಚು ಬಯಲು

    October 5, 2026

    ಮಲ್ಪೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹುಬ್ಬಳ್ಳಿಯಲ್ಲಿ ಆರೋಪಿಯ ಬಂಧನ

    October 5, 2026

    ಕಾರ್ಕಳ ಬೈಪಾಸ್‌ನಲ್ಲಿ ಬೈಕ್–ಲಾರಿ ಡಿಕ್ಕಿ; 25 ವರ್ಷದ ಯುವಕ ಸ್ಥಳದಲ್ಲೇ ದಾರುಣ ಸಾವು

    October 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ; 150 ಅಡಿ ಕಂದಕಕ್ಕೆ ಬಿದ್ದ ಲಾರಿ, ಚಾಲಕ ಸಾವು-ಬದುಕಿನ ನಡುವೆ ರಕ್ಷಣೆ

    October 3, 2026

    ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ ಕಳ್ಳ; 50ಕ್ಕೂ ಹೆಚ್ಚು ಬಾಳೆಹಣ್ಣು ತಿನ್ನಿಸಿ ಆಭರಣ ವಶಕ್ಕೆ

    October 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.