Close Menu
    What's Hot

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು
    ಅಪರಾಧ

    ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು

    adminBy adminOctober 24, 2026Updated:October 24, 2026No Comments1 Min Read

    ಮಂಗಳೂರು : ನಗರದ ಪದವು ಗ್ರಾಮದ ಕುಲಶೇಖರ ಸಿಲ್ವರ್ ಗೇಟ್ ಬಳಿಯಿರುವ ಅಂಚನ್ ಕುಟುಂಬಸ್ಥರ ಗುತ್ತಿನ ಪೂಜೆ ಮಾಡುವ ಮನೆಯಲ್ಲಿ ಭರ್ಜರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಟೋಬರ್ 21ರ ಮಧ್ಯಾಹ್ನ 2:00 ಗಂಟೆಯಿಂದ ಅಕ್ಟೋಬರ್ 22ರ ಬೆಳಿಗ್ಗೆ 7:00 ಗಂಟೆಯ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ.

    ಮನೆಯಲ್ಲಿದ್ದ ಬೀರು ಹಾಗೂ ಇತರೆ ವಸ್ತುಗಳನ್ನು ಜಾಲಾಡಿರುವ ಕಳ್ಳರು, ದೈವಿಕ ಹಾಗೂ ಕುಟುಂಬಕ್ಕೆ ಸೇರಿದ ಲಕ್ಷಾಂತರ ಬೆಲೆಬಾಳುವ ಆಭರಣಗಳನ್ನು ದೋಚಿದ್ದಾರೆ. ಕಳುವಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ. 8 ಲಕ್ಷ ಎಂದು ಅಂಚನ್ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಕಳುವಾದ ವಸ್ತುಗಳ ಪಟ್ಟಿ ಕೆಳಗಿನಂತಿದೆ:

    ಚಿನ್ನದ ಆಭರಣಗಳು: 2 ಪವನ್ ತೂಕದ ಚಿನ್ನದ ಸರ, 1 ಚಿನ್ನದ ಬಳೆ, 1 ಸಣ್ಣ ಕರಿಮಣಿ ಸರ, 1 ಚಿನ್ನದ ಉಂಗುರ, 7 ಚಿನ್ನದ ಮೂಗುತ್ತಿ ಹಾಗೂ ತಲಾ ಅರ್ಧ ಪವನ್ ತೂಕದ 2 ಚಿನ್ನದ ನಾಣ್ಯಗಳು.
    ಬೆಳ್ಳಿಯ ವಸ್ತುಗಳು: 2 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ, 2 ಬೆಳ್ಳಿಯ ತಟ್ಟೆ, 2 ಬೆಳ್ಳಿಯ ಲೋಟ, 1 ಬೆಳ್ಳಿಯ ಗಿಂಡಿ, 1 ಬೆಳ್ಳಿಯ ಸೊಂಟದ ಪಟ್ಟಿ, 4 ಬೆಳ್ಳಿಯ ಬಳೆಗಳು ಹಾಗೂ ದೈವದ ಅಣಿಯ ಸಣ್ಣ ಗಾತ್ರದ 4 ಬೆಳ್ಳಿಯ ಸೆಟ್‌ಗಳು. ಇತರೆ: 1 ಕಾಣಿಕೆ ಡಬ್ಬಿ.

    ಗುತ್ತಿನ ಮನೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುವ ಸ್ಥಳದಲ್ಲಿಯೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.




    #crime #dakshinakannada
    Previous Articleಸೌಜನ್ಯಾ ಪ್ರಕರಣದ ಸತ್ಯಾಂಶ ಪತ್ತೆಗೆ ಮರುತನಿಖೆ ತೀವ್ರ : ತಾಯಿ ಕುಸುಮಾವತಿಯ ರಕ್ತದ ಮಾದರಿ ಪಡೆದ ಎಸ್‌ಐಟಿ
    Next Article ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    Related Posts

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026

    ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.