Close Menu
    What's Hot

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026

    ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ; 7 ಜಿಲ್ಲೆಗಳಲ್ಲಿ 54 ಕಡೆ ಲೋಕಾಯುಕ್ತ ರೇಡ್
    ಅಪರಾಧ

    ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ; 7 ಜಿಲ್ಲೆಗಳಲ್ಲಿ 54 ಕಡೆ ಲೋಕಾಯುಕ್ತ ರೇಡ್

    adminBy adminJuly 9, 2026No Comments4 Mins Read

    ಬೆಂಗಳೂರು: ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆಗಳ ಮೇಲೆ ರೇಡ್​​ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದೆ. 7 ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೇರಿದ 54 ಕಡೆ ದಾಳಿ ನಡೆದಿತ್ತು. ರೇಡ್​​ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಏನೇನು ಪತ್ತೆ?

    1. ನರೇಂದ್ರ ಕುಮಾರ್ ಎಂ., ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಭಾಗ-1, ಕೆ.ಆರ್. ಸರ್ಕಲ್, ಬೆಂಗಳೂರು

    • ಒಟ್ಟು ಆಸ್ತಿ: ₹8.51 ಕೋಟಿ (ಸ್ಥಿರ ಆಸ್ತಿ ₹5.95 ಕೋಟಿ + ಚರ ಆಸ್ತಿ ₹2.56 ಕೋಟಿ)
    • ಅಸಮತೋಲನ ಆಸ್ತಿ: ₹5.75 ಕೋಟಿ
    • ಚಿನ್ನ: ₹1.20 ಕೋಟಿ ಮೌಲ್ಯ
    • ನಗದು: ₹3.10 ಲಕ್ಷ
    • ಕೃಷಿ ಜಮೀನು: 4 ಎಕರೆ
    • ವಾಹನಗಳು: ₹16.60 ಲಕ್ಷ ಮೌಲ್ಯ
    • ಮನೆಗಳು: 3
    • ಬ್ಯಾಂಕ್ ಠೇವಣಿ: ₹89.16 ಲಕ್ಷ
    • ಇತರೆ ವಸ್ತುಗಳು: ₹27.46 ಲಕ್ಷ

    2. ಪ್ರವೀಣ್ ಶ್ರೀಹರಿ ಬಿ., ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್., ಬೆಂಗಳೂರು

    • ಒಟ್ಟು ಆಸ್ತಿ: ₹5.88 ಕೋಟಿ (ಸ್ಥಿರ ಆಸ್ತಿ ₹4.60 ಕೋಟಿ + ಚರ ಆಸ್ತಿ ₹1.28 ಕೋಟಿ)
    • ಅಸಮತೋಲನ ಆಸ್ತಿ: ₹4.33 ಕೋಟಿ
    • ಚಿನ್ನ: ₹11.08 ಲಕ್ಷ ಮೌಲ್ಯ
    • ನಗದು: ₹2.35 ಲಕ್ಷ
    • ಸೈಟ್: 2 ನಿವೇಶನಗಳು
    • ವಾಣಿಜ್ಯ ಕಟ್ಟಡ: ಇಲ್ಲ
    • ಕೃಷಿ ಜಮೀನು: 11.7 ಎಕರೆ
    • ವಾಹನಗಳು: ₹1.15 ಕೋಟಿ ಮೌಲ್ಯ

    3. ಪುಷ್ಪಾ ಡಿ.ಆರ್., ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಮಾರಾಟ ಮಹಾಮಂಡಳಿ, ಕೇಂದ್ರ ಕಚೇರಿ, ಬೆಂಗಳೂರು.

    • ಒಟ್ಟು ಆಸ್ತಿ: ₹8.16 ಕೋಟಿ (ಸ್ಥಿರ ಆಸ್ತಿ ₹7.38 ಕೋಟಿ + ಚರ ಆಸ್ತಿ ₹78.22 ಲಕ್ಷ)
    • ಅಸಮತೋಲನ ಆಸ್ತಿ: ₹5.93 ಕೋಟಿ
    • ಚಿನ್ನ: ₹35 ಲಕ್ಷ ಮೌಲ್ಯ
    • ನಗದು: ₹72,000
    • ಸೈಟ್: 1 ನಿವೇಶನ
    • ವಾಣಿಜ್ಯ ಕಟ್ಟಡ: 1 ವಾಣಿಜ್ಯ ಸಂಕೀರ್ಣ
    • ಕೃಷಿ ಜಮೀನು: 20 ಗುಂಟೆ
    • ವಾಹನಗಳು: ₹42.50 ಲಕ್ಷ ಮೌಲ್ಯ

    ದುಗ್ಗಪ್ಪ ಬಿ.ಎಚ್., ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ

    • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.52 ಕೋಟಿ + ಚರ ಆಸ್ತಿ ₹43.51 ಲಕ್ಷ)
    • ಅಸಮತೋಲನ ಆಸ್ತಿ: ₹1.95 ಕೋಟಿ
    • ಚಿನ್ನ: ₹18.92 ಲಕ್ಷ ಮೌಲ್ಯ
    • ನಗದು: ₹1.84 ಲಕ್ಷ
    • ಸೈಟ್: 3 ನಿವೇಶನಗಳು
    • ವಾಣಿಜ್ಯ ಕಟ್ಟಡ: ಇಲ್ಲ
    • ಕೃಷಿ ಜಮೀನು: 3 ಎಕರೆ 30 ಗುಂಟೆ
    • ವಾಹನಗಳು: ₹22 ಲಕ್ಷ ಮೌಲ್ಯ

    ಶಂಕರ ಎಂ., ಸಹ ಪ್ರಾಧ್ಯಾಪಕರು ತೋಟಗಾರಿಕೆ ಇಲಾಖೆ, ಚಿತ್ರದುರ್ಗ

    • ಒಟ್ಟು ಆಸ್ತಿ: ₹3.28 ಕೋಟಿ (ಸ್ಥಿರ ಆಸ್ತಿ ₹1.71 ಕೋಟಿ + ಚರ ಆಸ್ತಿ ₹1.56 ಕೋಟಿ)
    • ಅಸಮತೋಲನ ಆಸ್ತಿ: ₹1.88 ಕೋಟಿ
    • ಚಿನ್ನ: ₹1.26 ಕೋಟಿ ಮೌಲ್ಯ
    • ನಗದು: ₹9,000
    • ಸೈಟ್: 1 ನಿವೇಶನ
    • ವಾಣಿಜ್ಯ ಕಟ್ಟಡ: ಇಲ್ಲ
    • ಕೃಷಿ ಜಮೀನು: 8 ಎಕರೆ 26 ಗುಂಟೆ
    • ವಾಹನಗಳು: ₹27.80 ಲಕ್ಷ ಮೌಲ್ಯ

    ಅಮೃತರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿ), ಜೆಎಸ್‌ಎಲ್‌ಎಂ, ಕಲಬುರಗಿ

    • ಒಟ್ಟು ಆಸ್ತಿ: ₹3.98 ಕೋಟಿ (ಸ್ಥಿರ ಆಸ್ತಿ ₹2.84 ಕೋಟಿ + ಚರ ಆಸ್ತಿ ₹1.15 ಕೋಟಿ)
    • ಅಸಮತೋಲನ ಆಸ್ತಿ: ₹2.65 ಕೋಟಿ
    • ಚಿನ್ನ: ₹38.53 ಲಕ್ಷ ಮೌಲ್ಯ
    • ನಗದು: ₹68,027
    • ಸೈಟ್: 3 ನಿವೇಶನಗಳು
    • ವಾಣಿಜ್ಯ ಕಟ್ಟಡ: 12 ವಾಣಿಜ್ಯ ಮಳಿಗೆ
    • ಕೃಷಿ ಜಮೀನು: ₹35.80 ಲಕ್ಷ ಮೌಲ್ಯದ ಕೃಷಿ ಜಮೀನು
    • ವಾಹನಗಳು: ₹10.52 ಲಕ್ಷ ಮೌಲ್ಯ
    • ಮನೆಗಳು: 2
    • ಫ್ಲ್ಯಾಟ್: 1

    7. ತಿಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಂಬಳಗೂಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ

    • ಒಟ್ಟು ಆಸ್ತಿ: ₹3.72 ಕೋಟಿ (ಸ್ಥಿರ ಆಸ್ತಿ ₹2.53 ಕೋಟಿ + ಚರ ಆಸ್ತಿ ₹1.19 ಕೋಟಿ)
    • ಅಸಮತೋಲನ ಆಸ್ತಿ: ₹3.51 ಕೋಟಿ
    • ಚಿನ್ನ: ₹84 ಲಕ್ಷ ಮೌಲ್ಯ
    • ಸೈಟ್: 2 ನಿವೇಶನಗಳು
    • ವಾಣಿಜ್ಯ ಕಟ್ಟಡ: ಇಲ್ಲ
    • ಕೃಷಿ ಜಮೀನು: 2 ಎಕರೆ 15 ಗುಂಟೆ
    • ವಾಹನಗಳು: ₹35.70 ಲಕ್ಷ ಮೌಲ್ಯ
    • ಮನೆಗಳು: 4

    8. ಕಿರಣ್ ಅಂಗಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಶಿವಮೊಗ್ಗ

    • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.53 ಕೋಟಿ + ಚರ ಆಸ್ತಿ ₹42.36 ಲಕ್ಷ)
    • ಅಸಮತೋಲನ ಆಸ್ತಿ: ₹1.95 ಕೋಟಿ
    • ಚಿನ್ನ: ₹15.45 ಲಕ್ಷ ಮೌಲ್ಯ
    • ನಗದು: ₹13,044
    • ಕೃಷಿ ಜಮೀನು: 1 ಎಕರೆ
    • ವಾಹನಗಳು: ₹2.84 ಲಕ್ಷ ಮೌಲ್ಯ
    • ಮನೆ: 1

    9. ಬಸನಗೌಡ ಪಾಟೀಲ್, ಕಾರ್ಯಪಾಲಕ ಅಭಿಯಂತರರು, ಕೆ.ಬಿ.ಜೆ.ಎನ್.ಎಲ್., ಎನ್.ಆರ್.ಬಿ.ಸಿ. ಉಪ ವಿಭಾಗ-4, ದೇವದುರ್ಗ, ರಾಯಚೂರು

    • ಒಟ್ಟು ಆಸ್ತಿ: ₹9.44 ಕೋಟಿ (ಸ್ಥಿರ ಆಸ್ತಿ ₹8.28 ಕೋಟಿ + ಚರ ಆಸ್ತಿ ₹1.16 ಕೋಟಿ)
    • ಅಸಮತೋಲನ ಆಸ್ತಿ: ₹6.12 ಕೋಟಿ
    • ಚಿನ್ನ: ₹1.29 ಕೋಟಿ ಮೌಲ್ಯ
    • ನಗದು: ₹1.15 ಲಕ್ಷ
    • ಸೈಟ್: 5 ನಿವೇಶನಗಳು
    • ಕೃಷಿ ಜಮೀನು: 1 ಎಕರೆ
    • ವಾಹನಗಳು: ₹10.50 ಲಕ್ಷ ಮೌಲ್ಯ
    • ಮನೆಗಳು: 4

    10. ಮಧುಸೂದನ್ ಎನ್., ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪ ವಿಭಾಗ, ತುಮಕೂರು

    • ಒಟ್ಟು ಆಸ್ತಿ: ₹2.95 ಕೋಟಿ (ಸ್ಥಿರ ಆಸ್ತಿ ₹1.63 ಕೋಟಿ + ಚರ ಆಸ್ತಿ ₹1.33 ಕೋಟಿ)
    • ಅಸಮತೋಲನ ಆಸ್ತಿ: ₹2.10 ಕೋಟಿ
    • ಚಿನ್ನ: ₹1.94 ಕೋಟಿ ಮೌಲ್ಯ
    • ನಗದು: ₹11.94 ಲಕ್ಷ
    • ಸೈಟ್: 3 ನಿವೇಶನಗಳು
    • ವಾಹನಗಳು: ₹27 ಲಕ್ಷ ಮೌಲ್ಯ
    • ಮನೆ: 1                                                                                                                                                                                       ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಈ ಅಧಿಕಾರಿಗಳಿಗೆ ಸಂಬಂಧಿಸಿದ ಜಾಗಗಳ ಮೇಲೆ ದಾಳಿ ಮಾಡಿ ಜಾಲಾಡಿದ್ದರು. ದಾಳಿ ವೇಳೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ, ಚಿನ್ನಾಭರಣ, ನಗದು ಪತ್ತೆಯಾಗಿದ್ದು, ಕೆಲವರ ಸಂಬಳ ತಿಂಗಳಿಗೆ ಲಕ್ಷದ ಗಡಿ ದಾಟದಿದ್ದರೂ ಅಪಾರ ಮೌಲ್ಯದ ಆಸ್ತಿ ಗಳಿಸಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.



    #karnataka
    Previous Articleಬಂಟ್ವಾಳ ಟೋಲ್ ಗೇಟ್‌ನಲ್ಲಿ ಬ್ಯಾರಿಯರ್ ಮುರಿದು ಕಾರು ಓಡಿಸಿದ ಚಾಲಕ
    Next Article ಗರ್ಭಿಣಿಯರ ವಯಸ್ಸು ಪರಿಶೀಲನೆ ಕಡ್ಡಾಯ; 18 ವರ್ಷದೊಳಗಿನ ಪ್ರಕರಣ ಕಂಡರೆ ಪೊಲೀಸರಿಗೆ ಮಾಹಿತಿ ನೀಡಲು ಸೂಚನೆ

    Related Posts

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026

    ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026

    ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ

    September 4, 2026

    9 ದಿನ ‘ಹರೇ ಕೃಷ್ಣ’ ಜಪ, ಜನ್ಮಾಷ್ಟಮಿಯಂದೇ ರಕ್ಷಣೆ: ಸಾವಿನ ದವಡೆಯಿಂದ ಪಾರಾದ ಕಾರ್ಮಿಕ

    September 4, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.