Close Menu
    What's Hot

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಅಶ್ವಿನಿ ವೈಷ್ಣವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ವಂದೇ ಭಾರತ್‌ಗೆ ಚಾಲನೆ; ಕರಾವಳಿಗರ ಬಹುದಿನಗಳ ಕನಸು ನನಸು

    November 13, 2026

    ಅಸ್ಸಾಂನಲ್ಲಿ ಬೆಚ್ಚಿಬೀಳಿಸಿದ ರಸ್ತೆ ಅಪಘಾತ; ಮಿನಿ ಬಸ್ ಜಖಂಗೊಂಡು 23 ಮಂದಿ ದುರ್ಮರಣ

    November 13, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಬಿಗ್ ಬಜಾರ್ ಸಾಮ್ರಾಜ್ಯದ ಮುಖ್ಯಸ್ಥನಿಗೆ ಸಂಕಷ್ಟ; ₹904 ಕೋಟಿ ಬ್ಯಾಂಕ್ ವಂಚನೆ ಆರೋಪದ ತನಿಖೆ ಆರಂಭಿಸಿದ ಸಿಬಿಐ
    ರಾಷ್ಟ್ರೀಯ

    ಬಿಗ್ ಬಜಾರ್ ಸಾಮ್ರಾಜ್ಯದ ಮುಖ್ಯಸ್ಥನಿಗೆ ಸಂಕಷ್ಟ; ₹904 ಕೋಟಿ ಬ್ಯಾಂಕ್ ವಂಚನೆ ಆರೋಪದ ತನಿಖೆ ಆರಂಭಿಸಿದ ಸಿಬಿಐ

    adminBy adminNovember 7, 2026No Comments1 Min Read

    ಮುಂಬೈ: ದೇಶದ ಪ್ರಸಿದ್ಧ ರಿಟೇಲ್ ಮಳಿಗೆಯಾದ ‘ಬಿಗ್ ಬಜಾರ್’  ರೂವಾರಿ ಹಾಗೂ ಫ್ಯೂಚರ್ ಗ್ರೂಪ್ ಮುಖ್ಯಸ್ಥ ಕಿಶೋರ್ ಬಿಯಾಧಿ ವಿರುದ್ಧ ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಆರೋಪದಡಿ ಕೇಂದ್ರ ತನಿಖಾ ದಳ  ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ತೀವ್ರಗೊಳಿಸಿದೆ.

    ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರುಪಾವತಿಸದೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಫ್ಯೂಚರ್ ಗ್ರೂಪ್ ಸಂಸ್ಥೆಗಳು ವಿವಿಧ ಕನ್ಸೋರ್ಟಿಯಂ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲದ ಮೊತ್ತ ಬಡ್ಡಿ ಸಮೇತ ಒಟ್ಟು ₹೯೦೪ ಕೋಟಿಗಳಿಗೂ ಅಧಿಕ ವಂಚನೆಯಾಗಿದೆ ಎಂದು ದೂರಲಾಗಿದೆ.

    ಪ್ರಮುಖ ಬ್ಯಾಂಕ್‌ಗಳ ಒಕ್ಕೂಟ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಕಿಶೋರ್ ಬಿಯಾಧಿ ಸೇರಿದಂತೆ ಇತರ ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಲ ಮರುಪಾವತಿ ವೈಫಲ್ಯ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಅಕ್ರಮಗಳ ಕುರಿತು ಸಿಬಿಐ ತಂಡ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.

    ದೇಶದ ರಿಟೇಲ್ ರಂಗದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದ ಫ್ಯೂಚರ್ ಗ್ರೂಪ್ ಮತ್ತು ಕಿಶೋರ್ ಬಿಯಾಧಿ ವಿರುದ್ಧ ಸಿಬಿಐ ದಾಖಲಿಸಿರುವ ಈ ಬೃಹತ್ ಮೊತ್ತದ ವಂಚನೆ ಪ್ರಕರಣವು ಕಾರ್ಪೊರೇಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಈ ಪ್ರಕರಣದಲ್ಲಿ, ಕಿಶೋರ್ ಬಿಯಾನಿ ಅವರ ಸಹೋದರ ರಾಕೇಶ್ ಬಿಯಾನಿ ವಿರುದ್ಧವೂ ಸಿಬಿಐ  ಪ್ರಕರಣ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈನಲ್ಲಿರುವ ‘ಸ್ಟ್ರೆಸ್ಡ್ ಅಸೆಟ್ಸ್ ಮ್ಯಾನೇಜ್‌ಮೆಂಟ್ ಬ್ರಾಂಚ್-III’ ನೀಡಿದ ದೂರಿನ ಮೇರೆಗೆ, ಸಿಬಿಐ ಪ್ರಕರಣ ದಾಖಲಿಸಿದೆ.

    ಬಿಗ್ ಬಜಾರ್, ಫುಡ್ ಬಜಾರ್, ಎಫ್‌ಬಿಬಿ (ಫ್ಯಾಷನ್ ಅಟ್ ಬಿಗ್ ಬಜಾರ್) ಮತ್ತು ಸೆಂಟ್ರಲ್ (ಲೈಫ್‌ಸ್ಟೈಲ್ ಸ್ಟೋರ್‌ಗಳು) ಫ್ಯೂಚರ್ ರಿಟೇಲ್ ಗುಂಪಿನ ಭಾಗವಾಗಿದ್ದವು.




    #national
    Previous Articleಸಚಿವ ಕೃಷ್ಣಬೈರೇಗೌಡರ ಮುಂದೆಯೇ ಬಿಜೆಪಿ ಶಾಸಕ–ಕಾಂಗ್ರೆಸ್ ಎಂಎಲ್‌ಸಿ ನಡುವೆ ವಾಕ್ಸಮರ; ಪೊಲೀಸರಿಂದ ಮಧ್ಯಪ್ರವೇಶ
    Next Article ಟ್ರಂಪ್‌ಗೆ ಜೀವ ಬೆದರಿಕೆ ಹಾಕಿದ ಆರೋಪ; ಮೂರು ಬಂದೂಕುಗಳೊಂದಿಗೆ ವೆನೆಜುವೆಲಾ ಪ್ರಜೆ ವಶಕ್ಕೆ

    Related Posts

    ಅಸ್ಸಾಂನಲ್ಲಿ ಬೆಚ್ಚಿಬೀಳಿಸಿದ ರಸ್ತೆ ಅಪಘಾತ; ಮಿನಿ ಬಸ್ ಜಖಂಗೊಂಡು 23 ಮಂದಿ ದುರ್ಮರಣ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಉದ್ಘಾಟನೆಯ ಸಂಭ್ರಮದ ಬೆನ್ನಲ್ಲೇ ತನಿಷ್ಕ್ ಮಳಿಗೆಯಲ್ಲಿ ಕಳ್ಳತನ; ಟ್ರಾಲಿ ಬ್ಯಾಗ್‌ನಲ್ಲಿ ಆಭರಣ ಸಾಗಿಸಿದ ಕಳ್ಳ

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಅಶ್ವಿನಿ ವೈಷ್ಣವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ವಂದೇ ಭಾರತ್‌ಗೆ ಚಾಲನೆ; ಕರಾವಳಿಗರ ಬಹುದಿನಗಳ ಕನಸು ನನಸು

    November 13, 2026

    ಅಸ್ಸಾಂನಲ್ಲಿ ಬೆಚ್ಚಿಬೀಳಿಸಿದ ರಸ್ತೆ ಅಪಘಾತ; ಮಿನಿ ಬಸ್ ಜಖಂಗೊಂಡು 23 ಮಂದಿ ದುರ್ಮರಣ

    November 13, 2026

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.