Close Menu
    What's Hot

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು
    ಕರ್ನಾಟಕ

    ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು

    adminBy adminSeptember 11, 2026No Comments1 Min Read

    ರಾಯಚೂರು: ಜಿಲ್ಲೆಯ ಸಿರವಾರ  ತಾಲೂಕಿನ ಅತ್ತನೂರು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಗಣೇಶ ಮೂರ್ತಿ ಉರುಳಿ ಬಿದ್ದು, ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ.

    27 ವರ್ಷದ ಪ್ರೇಮ್ ಕುಮಾರ್ ಮೃತ ದುರ್ದೈವಿ ಯುವಕ. ಗಣೇಶನ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ ವಿದ್ಯುತ್ ತಂತಿ ಗಣೇಶನ ತಲೆ ಭಾಗಕ್ಕೆ ಟಚ್‌ ಆಗಿದೆ. ಪರಿಣಾಮ ಮೂರ್ತಿ ಉರುಳಿಬಿದ್ದಿದೆ. ಮೂರ್ತಿ ಬಿದ್ದ ರಭಸಕ್ಕೆ ತಂತಿ ಕಟ್‌ ಆಗಿ ಲಾರಿಯಲ್ಲಿ ಮಲಗಿದ್ದ ಯುವಕನ ಮೇಲೆ ಬಿದ್ದಿದೆ. ಈ ವೇಳೆ ಯುವಕನಿಗೆ ಕರೆಂಟ್‌ ಶಾಕ್‌ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಘಟನೆ ವೇಳೆ ಉಳಿದ ಯುವಕರು ಲಾರಿಯಿಂದ ಹೊರಗೆ ಜಿಗಿದು ಪಾರಾಗಿದ್ದಾರೆ. ಆದರೆ ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ ಸಾವನ್ನಪ್ಪಿದ್ದಾನೆ. 25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುತ್ತಿದ್ದ ವೇಳೆ ಈ ಅವಘಡ ನಡೆದಿದೆ

    ಘಟನೆಯಲ್ಲಿ ರಸ್ತೆಗೆ ಉರುಳಿಬಿದ್ದಿದ್ದ ಗಣೇಶ ಮೂರ್ತಿಯನ್ನ ಸದ್ಯ ತೆರವು ಮಾಡಲಾಗಿದೆ. ಸಿರವಾರ (Sirwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ

    #karnataka
    Previous Articleಚಾಮರಾಜನಗರದಲ್ಲಿ ಭೀಕರ ಅಪಘಾತ: ಬೈಕ್‌ಗೆ ಕಾರು ಡಿಕ್ಕಿ, ಮೂವರು ಸಾವು
    Next Article ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    Related Posts

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026

    ಚಾಮರಾಜನಗರದಲ್ಲಿ ಭೀಕರ ಅಪಘಾತ: ಬೈಕ್‌ಗೆ ಕಾರು ಡಿಕ್ಕಿ, ಮೂವರು ಸಾವು

    September 11, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026

    ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು

    September 11, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.