Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ದಶಕದ ಬಳಿಕ ಜಿ.ಪಂ.–ತಾ.ಪಂ. ಚುನಾವಣೆ ಸಿದ್ಧತೆ; ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ
    ಕರಾವಳಿ ಸುದ್ದಿ

    ದಶಕದ ಬಳಿಕ ಜಿ.ಪಂ.–ತಾ.ಪಂ. ಚುನಾವಣೆ ಸಿದ್ಧತೆ; ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ

    adminBy adminOctober 10, 2026Updated:October 10, 2026No Comments8 Mins Read

    ಮಂಗಳೂರು /ಉಡುಪಿ: ರಾಜ್ಯ ಸರ್ಕಾರವು 31 ಜಿಲ್ಲಾ ಪಂಚಾಯತಿ ಹಾಗೂ 239 ತಾಲೂಕು ಪಂಚಾಯತಿಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡಿದೆ. ದಶಕದ ಬಳಿಕ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರದ ಮೀಸಲಾತಿಯಲ್ಲಿ ಹಲವು ಬದಲಾವಣೆಗಳಾಗಿವೆ. ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ನಿಯಮಗಳನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಕರಡು ಮೀಸಲಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

    ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 10 ದಿನಗಳ ಒಳಗೆ ಅಂದರೆ ಅಕ್ಟೋಬರ್ 19 ಸೋಮವಾರ ಸಂಜೆ 5.00 ಗಂಟೆಯೊಳಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ಆಗಿದೆ. ಅದರಂತೆ ಸರಕಾರವು ಜಿ.ಪಂ .-ತಾ . ಪಂ .ಗಳಿಗೆ ಮೀಸಲಾತಿ ಬಿಡುಗಡೆ ಮಾಡಿದೆ.

    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್

    ೧ – ಹಳೆಯಂಗಡಿ: ಹಿಂದುಳಿದ ವರ್ಗ ‘ಅ’

    2 – ಬೆಳುವಾಯಿ : ಸಾಮಾನ್ಯ (ಮಹಿಳೆ)

    3 – ಪುತ್ತಿಗೆ: ಹಿಂದುಳಿದ ವರ್ಗ ‘ಅ’

    4 – 62ನೇ ತೋಕೂರು: ಸಾಮಾನ್ಯ (ಮಹಿಳೆ)

    5 – ತೆಂಕ ಎಡಪದವು: ಸಾಮಾನ್ಯ (ಮಹಿಳೆ)

    6 – ಮೂಡುಶೆಡ್ಡೆ: ಹಿಂದುಳಿದ ವರ್ಗ ‘ಅ’ (ಮಹಿಳೆ)

    7 – ಅಡ್ಯಾರ್: ಸಾಮಾನ್ಯ

    8 – ಮುನ್ನೂರು: ಸಾಮಾನ್ಯ (ಮಹಿಳೆ)

    9 – ಕೊಣಾಜೆ: ಸಾಮಾನ್ಯ

    ೧೦ – ಮಂಜನಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)

    ೧೧ – ಸಂಗಬೆಟ್ಟು: ಹಿಂದುಳಿದ ವರ್ಗ ‘ಅ’

    ೧೨ – ಸರಪಾಡಿ: ಪರಿಶಿಷ್ಟ ಜಾತಿ

    ೧೩ – ಸಜಿಪಮುನ್ನೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೧೪ – ಗೋಳ್ತಮಜಲು: ಸಾಮಾನ್ಯ

    ೧೫ – ಮಾಣಿ: ಸಾಮಾನ್ಯ (ಮಹಿಳೆ)

    ೧೬ – ಕೊಳ್ನಾಡು: ಹಿಂದುಳಿದ ವರ್ಗ ‘ಬಿ’

    ೧೭ – ಪುಣಚ: ಪರಿಶಿಷ್ಟ ಪಂಗಡ (ಮಹಿಳೆ)

    ೧೮ – ಪುದು: ಸಾಮಾನ್ಯ

    ೧೯ – ನಾರಾವಿ: ಸಾಮಾನ್ಯ

    20 – ಅಳದಂಗಡಿ: ಪರಿಶಿಷ್ಟ ಪಂಗಡ

    ೨೧ – ಲಾಯಿಲ: ಸಾಮಾನ್ಯ (ಮಹಿಳೆ)

    22 – ಉಜಿರೆ: ಸಾಮಾನ್ಯ

    23 – ಧರ್ಮಸ್ಥಳ: ಪರಿಶಿಷ್ಟ ಜಾತಿ (ಮಹಿಳೆ)

    ೨೪ – ಕಣಿಯೂರು: ಹಿಂದುಳಿದ ವರ್ಗ ‘ಬ’ (ಮಹಿಳೆ)

    ೨೫ – ಕುವೆಟ್ಟು: ಹಿಂದುಳಿದ ವರ್ಗ ‘ಅ’ (ಮಹಿಳೆ)

    26 – ಉಪ್ಪಿನಂಗಡಿ: ಸಾಮಾನ್ಯ

    ೨೭ – ಆರ್ಯಾಪು: ಹಿಂದುಳಿದ ವರ್ಗ ‘ಎ’

    28 – ನರಿಮೊಗ್ರು: ಪರಿಶಿಷ್ಟ ಜಾತಿ (ಮಹಿಳೆ)

    29 – ನೆಟ್ಟಣಿಗೆ ಮುಡ್ನೂರು: ಸಾಮಾನ್ಯ (ಮಹಿಳೆ)

    30 – ಕೊಯಿಲಾ: ಸಾಮಾನ್ಯ (ಮಹಿಳೆ)

    31 – ಸುಬ್ರಹ್ಮಣ್ಯ: ಹಿಂದುಳಿದ ವರ್ಗ ‘ಅ’ (ಮಹಿಳೆ)

    32 – ಕುಟ್ರುಪಾಡಿ: ಸಾಮಾನ್ಯ

    33 – ಬೆಳ್ಳಾರೆ: ಸಾಮಾನ್ಯ (ಮಹಿಳೆ)

    34 – ಜಾಲ್ಸೂರ್: ಸಾಮಾನ್ಯ

    35 – ಗುತ್ತಿಗಾರು ಹಿಂದುಳಿದ ವರ್ಗ ‘ಎ’

    ಮೂಲ್ಕಿ ತಾಲ್ಲೂಕು ಪಂಚಾಯತ್

    ೧ – ಐಕಳ: ಸಾಮಾನ್ಯ (ಮಹಿಳೆ)

    ೨ – ಬಳ್ಕುಂಜೆ: ಪರಿಶಿಷ್ಟ ಪಂಗಡ (ಮಹಿಳೆ)

    3 – ಅತಿಕಾರಿಬೆಟ್ಟು: ಸಾಮಾನ್ಯ

    4 – ಕಿಲ್ಪಾಡಿ: ಸಾಮಾನ್ಯ

    5 – 10ನೇ ತೋಕೂರು: ಪರಿಶಿಷ್ಟ ಜಾತಿ (ಮಹಿಳೆ)

    6 – ಹಳೆಯಂಗಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)

    7 – ಕೆಮ್ರಾಲ್: ಸಾಮಾನ್ಯ

    ಮೂಡುಬಿದಿರೆ ತಾಲ್ಲೂಕು ಪಂಚಾಯತ್

    ೧ – ಬೆಳುವಾಯಿ: ಪರಿಶಿಷ್ಟ ಪಂಗಡ (ಮಹಿಳೆ)

    ೨ – ನೆಲ್ಲಿಕಾರು: ಹಿಂದುಳಿದ ವರ್ಗ ‘ಎ’

    3 – ಪುತ್ತಿಗೆ: ಸಾಮಾನ್ಯ (ಮಹಿಳೆ)

    4 – ತೆಂಕಮಿಜಾರು: ಸಾಮಾನ್ಯ (ಮಹಿಳೆ)

    ೫ – ತೋಡಾರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    6 – ವಾಲ್ಪಾಡಿ: ಪರಿಶಿಷ್ಟ ಜಾತಿ (ಮಹಿಳೆ)

    7 – ಕಡಂದಲೆ: ಸಾಮಾನ್ಯ

    8 – ಪಡುಮಾರ್ನಾಡು: ಸಾಮಾನ್ಯ

    9 – ಕಲ್ಲಮುಂಡ್ಕೂರ್: ಜನರಲ್

    ಮಂಗಳೂರು ತಾಲ್ಲೂಕು ಪಂಚಾಯತ್

    ೧ – ಕುತ್ತೆತ್ತೂರು: ಪರಿಶಿಷ್ಟ ಜಾತಿ (ಮಹಿಳೆ)

    2 – ತೆಂಕ ಎಕ್ಕಾರು: ಸಾಮಾನ್ಯ (ಮಹಿಳೆ)

    3 – ಬಡಗ ಎಡಪದವು: ಸಾಮಾನ್ಯ

    ೪ – ತೆಂಕ ಎಡಪದವು: ಪರಿಶಿಷ್ಟ ಪಂಗಡ (ಮಹಿಳೆ)

    ೫ – ಕಿಲೆಂಜಾರು: ಹಿಂದುಳಿದ ವರ್ಗ ‘ಎ’

    6 – ಬಡಗ ಎಕ್ಕಾರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    7 – ಮೂಡುಪೆರಾರ್: ಸಾಮಾನ್ಯ

    8 – ಕೊಲಂಬೆ: ಸಾಮಾನ್ಯ (ಮಹಿಳೆ)

    9 – 62 ತೋಕೂರು: ಹಿಂದುಳಿದ ವರ್ಗ ‘ಎ’

    ೧೦ – ಮೂಡುಶೆಡ್ಡೆ: ಸಾಮಾನ್ಯ

    ೧೧ – ಮುಳೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)

    ೧೨ – ಉಳಾಯಿಬೆಟ್ಟು: ಸಾಮಾನ್ಯ

    ೧೩ – ಬೊಂಡಂತಿಲ: ಸಾಮಾನ್ಯ

    ೧೪ – ಅಡ್ಯಾರ್: ಹಿಂದುಳಿದ ವರ್ಗ ‘ಬಿ’ (ಮಹಿಳೆ)

    ಉಳ್ಳಾಲ ತಾಲ್ಲೂಕು ಪಂಚಾಯತ್

    ೧ – ಮುನ್ನೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)

    2 – ಬೆಳ್ಮ: ಸಾಮಾನ್ಯ (ಮಹಿಳೆ)

    3 – ಹರೇಕಳ: ಹಿಂದುಳಿದ ವರ್ಗ ‘ಎ’ (ಮಹಿಳೆ)

    4 – ಪಾವೂರು: ಸಾಮಾನ್ಯ

    5 – ಕೊಣಾಜೆ: ಪರಿಶಿಷ್ಟ ಪಂಗಡ (ಮಹಿಳೆ)

    6 – ಪಜೀರು: ಸಾಮಾನ್ಯ (ಮಹಿಳೆ)

    7 – ಸಜಿಪನಡು: ಹಿಂದುಳಿದ ವರ್ಗ ‘ಬ’

    8 – ಇರಾ: ಜನರಲ್

    9 – ಕೈರಂಗಳ: ಪರಿಶಿಷ್ಟ ಜಾತಿ (ಮಹಿಳೆ)

    10 – ನರಿಂಗಾನ: ಹಿಂದುಳಿದ ವರ್ಗ ‘ಅ’

    ೧೧ – ಮಂಜನಾಡಿ: ಸಾಮಾನ್ಯ

    ೧೨ – ತಲಪಾಡಿ: ಸಾಮಾನ್ಯ

    ಬಂಟ್ವಾಳ ತಾಲ್ಲೂಕು ಪಂಚಾಯತ್

    ೧ – ಸಂಗಬೆಟ್ಟು: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೨ – ಪಂಜಿಕಲ್ಲು: ಸಾಮಾನ್ಯ

    3 – ಪಿಲಾತಬೆಟ್ಟು: ಪರಿಶಿಷ್ಟ ಜಾತಿ (ಮಹಿಳೆ)

    ೪ – ಮಣಿನಾಲ್ಕೂರು: ಹಿಂದುಳಿದ ವರ್ಗ ‘ಅ’

    5 – ನಾವೂರ್: ಸಾಮಾನ್ಯ (ಮಹಿಳೆ)

    6 – ಕಾವಳಮುಡೂರು: ಸಾಮಾನ್ಯ

    7 – ಅಮ್ಮುಂಜೆ: ಹಿಂದುಳಿದ ವರ್ಗ ‘ಅ’ (ಮಹಿಳೆ)

    8 – ಅಮ್ಟಾಡಿ: ಹಿಂದುಳಿದ ವರ್ಗ ‘ಬಿ’ (ಮಹಿಳೆ)

    9 – ಸಜಿಪಮುನ್ನೂರು: ಸಾಮಾನ್ಯ

    ೧೦ – ಸಜಿಪಮೂಡ: ಸಾಮಾನ್ಯ

    11 – ನರಿಕೊಂಬು: ಸಾಮಾನ್ಯ (ಮಹಿಳೆ)

    ೧೨ – ಗೋಲ್ತಮಜಲು: ಸಾಮಾನ್ಯ

    ೧೩ – ಬಾಳ್ತಿಲ: ಹಿಂದುಳಿದ ವರ್ಗ ‘ಅ’

    ೧೪ – ಮಾಣಿ: ಸಾಮಾನ್ಯ

    ೧೫ – ವೀರಕಂಬ: ಸಾಮಾನ್ಯ

    16 – ವಿಟ್ಲಪಡ್ನೂರು: ಸಾಮಾನ್ಯ (ಮಹಿಳೆ)

    ೧೭ – ಕೆದಿಲ: ಸಾಮಾನ್ಯ (ಮಹಿಳೆ)

    ೧೮ – ಕೊಲ್ನಾಡು: ಹಿಂದುಳಿದ ವರ್ಗ ‘ಬ’

    ೧೯ – ಕನ್ಯಾನ: ಹಿಂದುಳಿದ ವರ್ಗ ‘ಎ’

    20 – ಮಂಚಿ: ಸಾಮಾನ್ಯ (ಮಹಿಳೆ)

    21 – ಪುಣಚ: ಪರಿಶಿಷ್ಟ ಪಂಗಡ (ಮಹಿಳೆ)

    ೨೨ – ಅಳಿಕೆ : ಪರಿಶಿಷ್ಟ ಪಂಗಡ

    23 – ವಿಟ್ಲಮುಡ್ನೂರು : ಸಾಮಾನ್ಯ (ಮಹಿಳೆ)

    ೨೪ – ಪುದು: ಹಿಂದುಳಿದ ವರ್ಗ ‘ಅ’ (ಮಹಿಳೆ)

    25 – ತುಂಬೆ: ಸಾಮಾನ್ಯ (ಮಹಿಳೆ)

    ಬೆಳ್ತಂಗಡಿ ತಾಲ್ಲೂಕು ಪಂಚಾಯತ್

    ೧ – ನಾರಾವಿ: ಸಾಮಾನ್ಯ

    2 – ವೇಣೂರು: ಸಾಮಾನ್ಯ

    3 – ಹೊಸಂಗಡಿ: ಸಾಮಾನ್ಯ

    4 – ಅಂಡಿಂಜೆ: ಸಾಮಾನ್ಯ

    5 – ಅಳದಂಗಡಿ: ಸಾಮಾನ್ಯ

    6 – ಶಿರ್ಲಾಲು : ಸಾಮಾನ್ಯ

    7 – ಪಡಂಗಡಿ: ಸಾಮಾನ್ಯ (ಮಹಿಳೆ)

    8 – ಲಾಯಿಲ: ಹಿಂದುಳಿದ ವರ್ಗ ‘ಅ’

    9 – ನಡ: ಹಿಂದುಳಿದ ವರ್ಗ ‘ಅ’

    ೧೦ – ಮಿತ್ತಬಾಗಿಲು: ಸಾಮಾನ್ಯ (ಮಹಿಳೆ)

    ೧೧ – ಉಜಿರೆ: ಪರಿಶಿಷ್ಟ ಪಂಗಡ (ಮಹಿಳೆ)

    ೧೨ – ಮುಂಡಾಜೆ: ಹಿಂದುಳಿದ ವರ್ಗ ‘ಅ’

    ೧೩ – ನೆರಿಯ: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೧೪ – ಧರ್ಮಸ್ಥಳ: ಪರಿಶಿಷ್ಟ ಜಾತಿ

    15 – ಕೊಕ್ಕಡ: ಪರಿಶಿಷ್ಟ ಜಾತಿ (ಮಹಿಳೆ)

    ೧೬ – ಕಳಂಜ: ಸಾಮಾನ್ಯ (ಮಹಿಳೆ)

    17 – ಇಳಂತಿಲ: ಸಾಮಾನ್ಯ (ಮಹಿಳೆ)

    18 – ತಣ್ಣೀರುಪಂತ: ಸಾಮಾನ್ಯ (ಮಹಿಳೆ)

    ೧೯ – ಬಾರ್ಯ: ಹಿಂದುಳಿದ ವರ್ಗ ‘ಅ’ (ಮಹಿಳೆ)

    ೨೦ – ಮಲಾಡಿ: ಸಾಮಾನ್ಯ

    ೨೧ – ಕುವೆಟ್ಟು: ಹಿಂದುಳಿದ ವರ್ಗ ‘ಬ’ (ಮಹಿಳೆ)

    ೨೨ – ಕೊಯ್ಯೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)

    ಪುತ್ತೂರು ತಾಲ್ಲೂಕು ಪಂಚಾಯತ್

    ೧ – ಕಬಕ: ಹಿಂದುಳಿದ ವರ್ಗ ‘ಎ’ (ಮಹಿಳೆ)

    2 – ಬಲ್ನಾಡು: ಸಾಮಾನ್ಯ

    3 – 34 ನೆಕ್ಕಿಲಾಡಿ: ಸಾಮಾನ್ಯ (ಮಹಿಳೆ)

    ೪ – ಉಪ್ಪಿನಂಗಡಿ: ಹಿಂದುಳಿದ ವರ್ಗ ‘ಬಿ’

    5 – ಬಜತ್ತೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    6 – ನರಿಮೊಗ್ರು: ಹಿಂದುಳಿದ ವರ್ಗ ‘ಎ’

    7 – ಸರ್ವೆ: ಪರಿಶಿಷ್ಟ ಜಾತಿ

    8 – ಆರ್ಯಾಪು: ಸಾಮಾನ್ಯ (ಮಹಿಳೆ)

    9 – ಬೆಟ್ಟಂಪಾಡಿ: ಪರಿಶಿಷ್ಟ ಪಂಗಡ (ಮಹಿಳೆ)

    10 – ಒಳಮೊಗ್ರು: ಸಾಮಾನ್ಯ

    11 – ಕೊಳ್ತಿಗೆ: ಪರಿಶಿಷ್ಟ ಜಾತಿ (ಮಹಿಳೆ)

    ೧೨ – ಮಾಡ್ನೂರು: ಸಾಮಾನ್ಯ

    ೧೩ – ಪಡುವನ್ನೂರು: ಸಾಮಾನ್ಯ

    14 – ನೆಟ್ಟಣಿಗೆ ಮುನ್ನೂರು: ಸಾಮಾನ್ಯ (ಮಹಿಳೆ)

    ಕಡಬ ತಾಲ್ಲೂಕು ಪಂಚಾಯತ್

    ೧ – ಕೊಯಿಲ: ಹಿಂದುಳಿದ ವರ್ಗ ‘ಎ’

    ೨ – ನೆಲ್ಯಾಡಿ: ಹಿಂದುಳಿದ ವರ್ಗ ‘ಎ’ (ಮಹಿಳೆ)

    3 – ಅಲಂಕಾರು: ಸಾಮಾನ್ಯ

    4 – ಕೌಕ್ರಾಡಿ: ಸಾಮಾನ್ಯ

    5 – ಐತೂರು: ಹಿಂದುಳಿದ ವರ್ಗ ‘ಬ’ (ಮಹಿಳೆ)

    6 – ನೂಜಿಬಾಳ್ತಿಲ : ಸಾಮಾನ್ಯ (ಮಹಿಳೆ)

    7 – ಸುಬ್ರಹ್ಮಣ್ಯ: ಪರಿಶಿಷ್ಟ ಪಂಗಡ (ಮಹಿಳೆ)

    8 – ಬಳ್ಪ: ಸಾಮಾನ್ಯ

    9 – ಸವಣೂರು: ಪರಿಶಿಷ್ಟ ಜಾತಿ (ಮಹಿಳೆ)

    10 – ಚಾರ್ವಾಕ: ಸಾಮಾನ್ಯ (ಮಹಿಳೆ)

    ೧೧ – ಕುಟ್ರುಪಾಡಿ: ಪರಿಶಿಷ್ಟ ಜಾತಿ

    ೧೨ – ಪೆರಾಬೆ: ಸಾಮಾನ್ಯ

    ಸುಳ್ಯ ತಾಲ್ಲೂಕು ಪಂಚಾಯತ್

    ೧ – ಬೆಳ್ಳಾರೆ: ಪರಿಶಿಷ್ಟ ಜಾತಿ

    ೨ – ಬಾಳಿಲ: ಸಾಮಾನ್ಯ (ಮಹಿಳೆ)

    3 – ಐವರ್ನಾಡು: ಸಾಮಾನ್ಯ

    4 – ಜಾಲ್ಸೂರು: ಸಾಮಾನ್ಯ (ಮಹಿಳೆ)

    5 – ಅಜ್ಜಾವರ: ಪರಿಶಿಷ್ಟ ಜಾತಿ (ಮಹಿಳೆ)

    6 – ಅಲೆಟ್ಟಿ: ಪರಿಶಿಷ್ಟ ಪಂಗಡ (ಮಹಿಳೆ)

    7 – ಅರಂತೋಡು: ಹಿಂದುಳಿದ ವರ್ಗ ‘ಎ’ (ಮಹಿಳೆ)

    8 – ಮಡಪ್ಪಾಡಿ: ಜನರಲ್

    9 – ನೆಲ್ಲೂರು ಕೆಮ್ರಾಜೆ: ಸಾಮಾನ್ಯ (ಮಹಿಳೆ)

    ೧೦ – ಗುತ್ತಿಗಾರು: ಹಿಂದುಳಿದ ವರ್ಗ ‘ಎ’

    ೧೧ – ಪಂಜ: ಸಾಮಾನ್ಯ

    ಬೈಂದೂರು ತಾಲ್ಲೂಕು ಪಂಚಾಯತ್

    1 – ಶಿರೂರು-1: ಸಾಮಾನ್ಯ

    2 – ಶಿರೂರು-2: ಹಿಂದುಳಿದ ವರ್ಗ ‘ಅ’

    3 – ಉಪ್ಪುಂದ: ಸಾಮಾನ್ಯ

    4 – ಬಿಜೂರು: ಪರಿಶಿಷ್ಟ ಜಾತಿ (ಮಹಿಳೆ)

    5 – ಕೊಲ್ಲೂರು: ಪರಿಶಿಷ್ಟ ಪಂಗಡ (ಮಹಿಳೆ)

    6 – ಕಾಲ್ತೋಡು: ಹಿಂದುಳಿದ ವರ್ಗ ‘ಬಿ’ (ಮಹಿಳೆ)

    7 – ಕಂಬದಕೋಣೆ: ಸಾಮಾನ್ಯ (ಮಹಿಳೆ)

    8 – ಹೇರೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    9 – ಕಿರಿಮಂಜೇಶ್ವರ: ಸಾಮಾನ್ಯ

    ೧೦ – ನಾವುಂದ: ಸಾಮಾನ್ಯ (ಮಹಿಳೆ)

    ೧೧ – ನಾಡ: ಸಾಮಾನ್ಯ

    ಕುಂದಾಪುರ ತಾಲ್ಲೂಕು ಪಂಚಾಯತ್

    ೧ – ತ್ರಾಸಿ: ಸಾಮಾನ್ಯ

    ೨ – ಹೊಸಾಡು: ಸಾಮಾನ್ಯ (ಮಹಿಳೆ)

    3 – ಹೆಮ್ಮಾಡಿ: ಸಾಮಾನ್ಯ

    ೪ – ವಂಡ್ಸೆ: ಹಿಂದುಳಿದ ವರ್ಗ ‘ಅ’

    5 – ಕೆರಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)

    6 – ಅಜ್ರಿ: ಪರಿಶಿಷ್ಟ ಪಂಗಡ (ಮಹಿಳೆ)

    7 – ಸಿದ್ದಾಪುರ: ಸಾಮಾನ್ಯ (ಮಹಿಳೆ)

    ೮ – ಶಂಕರನಾರಾಯಣ: ಹಿಂದುಳಿದ ವರ್ಗ ‘ಅ’

    9 – ಕಾವ್ರಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)

    ೧೦ – ತಲ್ಲೂರು: ಪರಿಶಿಷ್ಟ ಜಾತಿ (ಮಹಿಳೆ)

    ೧೧ – ಗಂಗೊಳ್ಳಿ: ಹಿಂದುಳಿದ ವರ್ಗ ‘ಅ’

    ೧೨ – ಹಂಗಳೂರು: ಹಿಂದುಳಿದ ವರ್ಗ ‘ಬಿ’ (ಮಹಿಳೆ)

    ೧೩ – ಬಸ್ರೂರ್: ಹಿಂದುಳಿದ ವರ್ಗ ‘ಎ’

    ೧೪ – ಕೋಟೇಶ್ವರ: ಸಾಮಾನ್ಯ (ಮಹಿಳೆ)

    ೧೫ – ಬೀಜಾಡಿ: ಸಾಮಾನ್ಯ

    16 – ಮೊಳಹಳ್ಳಿ: ಸಾಮಾನ್ಯ (ಮಹಿಳೆ)

    17 – ಹಾರ್ದಳ್ಳಿ ಮಂಡಳ್ಳಿ: ಸಾಮಾನ್ಯ

    18 – ಅಮಾಸೆಬೈಲು: ಸಾಮಾನ್ಯ

    ೧೯ – ಬೇಳೂರು: ಸಾಮಾನ್ಯ

    ೨೦ – ಕುಂಭಾಶಿ: ಹಿಂದುಳಿದ ವರ್ಗ ‘ಎ’ (ಮಹಿಳೆ)

    ಬ್ರಹ್ಮಾವರ ತಾಲ್ಲೂಕು ಪಂಚಾಯತ್

    ೧ – ಮಣೂರು: ಸಾಮಾನ್ಯ (ಮಹಿಳೆ)

    2 – ಕೋಟ: ಸಾಮಾನ್ಯ (ಮಹಿಳೆ)

    3 – ಐರೋಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)

    4 – ಶಿರಿಯಾರ: ಹಿಂದುಳಿದ ವರ್ಗ ‘ಬ’ (ಮಹಿಳೆ)

    5 – ಕಾಡೂರು: ಹಿಂದುಳಿದ ವರ್ಗ ‘ಅ’

    6 – ಹಿಲಿಯಾಣ: ಸಾಮಾನ್ಯ (ಮಹಿಳೆ)

    7 – ನಲ್ಕೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    8 – ಕೊಕ್ಕರ್ಣೆ: ಹಿಂದುಳಿದ ವರ್ಗ ‘ಎ’

    9 – ಕೆಂಜೂರು: ಸಾಮಾನ್ಯ

    ೧೦ – ಚೆರ್ಕಾಡಿ: ಪರಿಶಿಷ್ಟ ಪಂಗಡ (ಮಹಿಳೆ)

    ೧೧ – ಚಾಂತರು: ಸಾಮಾನ್ಯ

    ೧೨ – ಉಪ್ಪೂರು: ಪರಿಶಿಷ್ಟ ಜಾತಿ (ಮಹಿಳೆ)

    ೧೩ – ಬಾರ್ಕೂರು: ಜನರಲ್

    ೧೪ – ಹಂದಾಡಿ: ಸಾಮಾನ್ಯ

    ೧೫ – ವಾರಂಬಳ್ಳಿ: ಸಾಮಾನ್ಯ

    16 – ಹಾರಾಡಿ: ಜನರಲ್

    ಉಡುಪಿ ತಾಲ್ಲೂಕು ಪಂಚಾಯತ್

    ೧ – ಪೆರ್ಡೂರು: ಪರಿಶಿಷ್ಟ ಪಂಗಡ (ಮಹಿಳೆ)

    2 – ಬೈರಂಪಲ್ಲಿ: ಸಾಮಾನ್ಯ (ಮಹಿಳೆ)

    3 – ಬೊಮ್ಮರಬೆಟ್ಟು: ಹಿಂದುಳಿದ ವರ್ಗ ‘ಎ’ (ಮಹಿಳೆ)

    4 – 80 ಬಡಗಬೆಟ್ಟು: ಸಾಮಾನ್ಯ

    5 – ಅಂಜಾರು: ಸಾಮಾನ್ಯ (ಮಹಿಳೆ)

    6 – ಮಣಿಪುರ: ಹಿಂದುಳಿದ ವರ್ಗ ‘ಬಿ’

    7 – ಅಲೆವೂರು: ಜನರಲ್

    8 – ಉದ್ಯಾವರ: ಪರಿಶಿಷ್ಟ ಜಾತಿ (ಮಹಿಳೆ)

    9 – ಕಡೇಕಾರು: ಸಾಮಾನ್ಯ

    ೧೦ – ನಿಡಂಬೂರು: ಜನರಲ್

    ೧೧ – ತೆಂಕನಿಡಿಯೂರು: ಹಿಂದುಳಿದ ವರ್ಗ ‘ಎ’

    ೧೨ – ಕಲ್ಯಾಣಪುರ: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೧೩ – ತೋನ್ಸೆ: ಸಾಮಾನ್ಯ (ಮಹಿಳೆ)

    ಕಾಪು ತಾಲ್ಲೂಕು ಪಂಚಾಯತ್

    ೧ – ಬೆಳ್ಳೆ: ಜನರಲ್

    ೨ – ಶಿರ್ವ: ಪರಿಶಿಷ್ಟ ಪಂಗಡ (ಮಹಿಳೆ)

    3 – ಶಂಕರಪುರ: ಸಾಮಾನ್ಯ (ಮಹಿಳೆ)

    4 – ಕಟಪಾಡಿ: ಸಾಮಾನ್ಯ

    5 – ಕೋಟೆ: ಹಿಂದುಳಿದ ವರ್ಗ ‘ಎ’ (ಮಹಿಳೆ)

    6 – 108 ಕಳತ್ತೂರು: ಹಿಂದುಳಿದ ವರ್ಗ ‘ಎ’

    7 – ಎಲ್ಲೂರು: ಸಾಮಾನ್ಯ

    8 – ಉಚ್ಚಿಲ: ಹಿಂದುಳಿದ ವರ್ಗ ‘ಎ’ (ಮಹಿಳೆ)

    9 – ಮುದರಂಗಡಿ: ಸಾಮಾನ್ಯ

    ೧೦ – ಪಡುಬಿದ್ರಿ: ಪರಿಶಿಷ್ಟ ಜಾತಿ (ಮಹಿಳೆ)

    11 – ಫಲಿಮಾರು: ಹಿಂದುಳಿದ ವರ್ಗ ‘ಬಿ’

    12 – ಹೆಜಮಾಡಿ: ಸಾಮಾನ್ಯ (ಮಹಿಳೆ)

    ಹೆಬ್ರಿ ತಾಲ್ಲೂಕು ಪಂಚಾಯಿತಿ

    ೧ – ಹೆಬ್ರಿ: ಸಾಮಾನ್ಯ

    ೨ – ಮುದ್ರಾಡಿ: ಹಿಂದುಳಿದ ವರ್ಗ ‘ಎ’ (ಮಹಿಳೆ)

    3 – ವರಂಗ: ಪರಿಶಿಷ್ಟ ಜಾತಿ (ಮಹಿಳೆ)

    ೪ – ಶಿವಪುರ: ಸಾಮಾನ್ಯ

    5 – ಚಾರಾ: ಪರಿಶಿಷ್ಟ ಪಂಗಡ (ಮಹಿಳೆ)

    6 – ಬೆಳ್ವೆ: ಸಾಮಾನ್ಯ (ಮಹಿಳೆ)

    7 – ಶೇಡಿಮನೆ: ಸಾಮಾನ್ಯ

    ಕಾರ್ಕಳ ತಾಲ್ಲೂಕು ಪಂಚಾಯತ್

    ೧ – ಕಡ್ತಲ: ಹಿಂದುಳಿದ ವರ್ಗ ‘ಎ’

    ೨ – ಮಾರ್ಣೆ: ಪರಿಶಿಷ್ಟ ಪಂಗಡ (ಮಹಿಳೆ)

    3 – ಹಿರ್ಗಾನ: ಸಾಮಾನ್ಯ (ಮಹಿಳೆ)

    ೪ – ಕೌಡೂರು: ಸಾಮಾನ್ಯ

    5 – ಕಲ್ಯಾ: ಹಿಂದುಳಿದ ವರ್ಗ ‘ಎ’

    6 – ಕುಕ್ಕುಂದೂರು: ಸಾಮಾನ್ಯ (ಮಹಿಳೆ)

    7 – ಕೆರ್ವಾಶೆ: ಸಾಮಾನ್ಯ

    8 – ಮಾಳಾ: ಪರಿಶಿಷ್ಟ ಜಾತಿ (ಮಹಿಳೆ)

    9 – ಮುಡಾರು: ಸಾಮಾನ್ಯ

    10 – ನಿಟ್ಟೆ: ಸಾಮಾನ್ಯ

    ೧೧ – ಬೆಳ್ಮಣ್‌: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೧೨ – ಬೋಳಾ: ಸಾಮಾನ್ಯ (ಮಹಿಳೆ)

    ೧೩ – ಸಾಣೂರು: ಹಿಂದುಳಿದ ವರ್ಗ ‘ಬಿ’ (ಮಹಿಳೆ)

    ೧೪ – ಮಿಯ್ಯಾರು: ಪರಿಶಿಷ್ಟ ಜಾತಿ

    ೧೫ – ನಲ್ಲೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)

    ೧೬ – ಮುಂಡ್ಕೂರು: ಸಾಮಾನ್ಯ

     




    #dakshinakannada
    Previous ArticleHDFC ಸೆಕ್ಯುರಿಟೀಸ್ ಹೆಸರಿನಲ್ಲಿ ಸೈಬರ್ ವಂಚನೆ; ಉಡುಪಿಯ 75 ವರ್ಷದ ವೃದ್ಧನಿಗೆ ₹14.35 ಪಂಗನಾಮ
    Next Article ರೇಣುಕಾಸ್ವಾಮಿ ಪ್ರಕರಣಕ್ಕೆ ಹೊಸ ತಿರುವು; ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ

    Related Posts

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.