ತುಮಕೂರು ಭೀಕರ ಕೊಲೆ ರಹಸ್ಯ: ಎಲ್‌ಐಸಿ ₹30 ಲಕ್ಷ ಆಸೆಗೆ ತಮ್ಮನನ್ನೇ ಮುಗಿಸಿದ ಅಣ್ಣ ಅಪರಾಧ June 25, 2026 ತುಮಕೂರು: ಎಲ್‌ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂ. ಆಸೆಗೆ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿದ್ದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಬೈಕ್ ಅಪಘಾತದ ಪ್ರಕರಣ…