Close Menu
    What's Hot

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026

    ಬ್ಯಾಂಕ್ ಮುಷ್ಕರ ಮುಂದೂಡಿದ UFBU; ಶಾಖೆಗಳು ಎಂದಿನಂತೆ ಕಾರ್ಯನಿರ್ವಹಣೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಗಿಟಾರ್‌ಗೂ ಬಿತ್ತು ಹೆಲ್ಮೆಟ್ ದಂಡ; ಬೆಂಗಳೂರು AI ಕ್ಯಾಮೆರಾ ಯಡವಟ್ಟು ವೈರಲ್
    ಕರ್ನಾಟಕ

    ಗಿಟಾರ್‌ಗೂ ಬಿತ್ತು ಹೆಲ್ಮೆಟ್ ದಂಡ; ಬೆಂಗಳೂರು AI ಕ್ಯಾಮೆರಾ ಯಡವಟ್ಟು ವೈರಲ್

    adminBy adminSeptember 26, 2026No Comments1 Min Read

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಅಳವಡಿಸಿರುವ ಎಐ ಕ್ಯಾಮೆರಾ ಇದೀಗ ವಿಚಿತ್ರ ಕಾರಣಕ್ಕೆ ವಾಹನ ಸವಾರನಿಗೆ ದಂಡ ವಿಧಿಸಿರುವ ಘಟನೆ ಗಮನ ಸೆಳೆದಿದೆ. ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗಿಟಾರ್‌ನ್ನು ವ್ಯಕ್ತಿಯೆಂದು ತಪ್ಪಾಗಿ ಗುರುತಿಸಿದ ಕ್ಯಾಮೆರಾ, ಹೆಲ್ಮೆಟ್ ಧರಿಸದಿರುವ ಆರೋಪದಡಿ ಚಲನ್ ಕಳುಹಿಸಿದೆ.

    ಸೌವಿಕ್ ದತ್ತ ಅವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ಗಿಟಾರ್‌ನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಆದರೆ ಸ್ಕೂಟರ್‌ನ ಹಿಂಭಾಗದಲ್ಲಿದ್ದ ಗಿಟಾರ್‌ನ್ನು ಎಐ ಕ್ಯಾಮೆರಾ ಮತ್ತೊಬ್ಬ ವ್ಯಕ್ತಿ ಎಂದು ಗ್ರಹಿಸಿ, ಆತನಿಗೆ ಹೆಲ್ಮೆಟ್ ಇಲ್ಲ ಎಂದು ದಾಖಲಿಸಿದೆ.

    ಘಟನೆಯ ಬಳಿಕ ಸೌವಿಕ್ ದತ್ತ ಅವರ ಮೊಬೈಲ್‌ಗೆ ಫೋಟೋ ಸಹಿತ ಆನ್‌ಲೈನ್ ಚಲನ್ ಬಂದಿದ್ದು, ಅದನ್ನು ನೋಡಿ ಅವರು ಅಚ್ಚರಿಗೊಂಡಿದ್ದಾರೆ. ಬಳಿಕ ಎಐ ಕ್ಯಾಮೆರಾದ ಎಡವಟ್ಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸೌವಿಕ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.




    #karnataka
    Previous Articleಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ಬಯಲು; ₹25.24 ಲಕ್ಷ ಮೌಲ್ಯದ ವಾಹನ-ಸಾಮಗ್ರಿ ಜಪ್ತಿ
    Next Article ಟೆಲಿಗ್ರಾಂ ಗ್ರೂಪ್‌ನಲ್ಲಿ ಭಯೋತ್ಪಾದನಾ ಚರ್ಚೆ ಗುಪ್ತಚರ ಇಲಾಖೆಯ ನಿಗಾ; ಇಬ್ಬರು ಆರೋಪಿಗಳ ಬಂಧನ

    Related Posts

    ಅಂತಾರಾಜ್ಯ ಕಳ್ಳರ ಮೇಲೆ ಉಡುಪಿ ಪೊಲೀಸರ ಕಾರ್ಯಾಚರಣೆ; ಇಬ್ಬರ ಬಂಧನ, ₹4.50 ಲಕ್ಷ ಸೊತ್ತು ವಶ

    September 26, 2026

    ಟೆಲಿಗ್ರಾಂ ಗ್ರೂಪ್‌ನಲ್ಲಿ ಭಯೋತ್ಪಾದನಾ ಚರ್ಚೆ ಗುಪ್ತಚರ ಇಲಾಖೆಯ ನಿಗಾ; ಇಬ್ಬರು ಆರೋಪಿಗಳ ಬಂಧನ

    September 26, 2026

    ಶಾರ್ಜಾ ಕೊಲೆ ಪ್ರಕರಣ: ಅಲ್ವಿನ್ ಪ್ರಕಾಶ್‌ ಪತ್ನಿ-ಪುತ್ರ ನಾಪತ್ತೆಯಾಗಿಲ್ಲ; ಪೊಲೀಸರ ಸ್ಪಷ್ಟನೆ

    September 26, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026

    ಬ್ಯಾಂಕ್ ಮುಷ್ಕರ ಮುಂದೂಡಿದ UFBU; ಶಾಖೆಗಳು ಎಂದಿನಂತೆ ಕಾರ್ಯನಿರ್ವಹಣೆ

    September 28, 2026

    ಮಂಗಳೂರು: ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದ MDMA ಜಾಲ ಪತ್ತೆ; ₹24 ಲಕ್ಷ ಮೌಲ್ಯದ MDMA ಸಹಿತ ಮೂವರ ಬಂಧನ

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಟೆಲಿಗ್ರಾಂ ಗ್ರೂಪ್‌ನಲ್ಲಿ ಭಯೋತ್ಪಾದನಾ ಚರ್ಚೆ ಗುಪ್ತಚರ ಇಲಾಖೆಯ ನಿಗಾ; ಇಬ್ಬರು ಆರೋಪಿಗಳ ಬಂಧನ

    September 26, 2026

    ಗಿಟಾರ್‌ಗೂ ಬಿತ್ತು ಹೆಲ್ಮೆಟ್ ದಂಡ; ಬೆಂಗಳೂರು AI ಕ್ಯಾಮೆರಾ ಯಡವಟ್ಟು ವೈರಲ್

    September 26, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.