Browsing: ರಾಷ್ಟ್ರೀಯ
ಟೆಲ್ ಅವೀವ್: ಫ್ಲೈದುಬೈ ವಿಮಾನವು ದುಬೈನಿಂದ ಇಸ್ರೇಲ್ಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಇಬ್ಬರು ಪೈಲಟ್ಗಳ ನಡುವೆ ನಡೆದ ವಾಗ್ವಾದದಲ್ಲಿ ಪೈಲಟ್ ಸ್ಮಿತ್ಗೆ ಮತ್ತೊಬ್ಬ ಪೈಲಟ್ ಕುತ್ತಿಗೆ, ಕೈಗೆ…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿ ನೀಡಿದೆ. ಪ್ರಸ್ತುತ ನಡೆಯುತ್ತಿರುವ ಮತದಾರರ…
ಮುಂಬೈ: ಸಿನಿಮಾ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ನಟಿ ರಕುಲ್ ಪ್ರೀತ್ ಸಿಂಗ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ…
ರಿಯಾದ್/ಕಣ್ಣೂರು: ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಕೇರಳದ ಕಣ್ಣೂರು ಮೂಲದ ಅಬೂಟಿ ವಲ್ಲಿಯಿಲ್ (41) ಎಂಬವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವುದು ಭಾರತೀಯ ವಲಸಿಗ ಸಮುದಾಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.…
ವಯನಾಡ್: ಕೇರಳ ರಾಜ್ಯಾದ್ಯಂತ ಓಣಂ ಬಂಪರ್ ಲಾಟರಿಯ ವಿಜೇತರ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ, ವಯನಾಡಿನ ಚೀರಾಲ್ ಬಳಿಯ ಗಡಿ ಪಟ್ಟಣವಾದ ನಂಬಿಯಾರ್ಕುನ್ನುವಿನಲ್ಲಿ ಘೋರ ಕೃತ್ಯವೊಂದು…
ನವದೆಹಲಿ: ಇಂದಿನಿಂದ 3 ದಿನಗಳ ಕಾಲ ಕರೆ ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ( ಮಹತ್ವದ ಪ್ರಕಟಣೆ ಹೊರಡಿಸಿದೆ. ಯುನೈಟೆಡ್ ಫೋರಂ…
ಲಕ್ನೋ: ಅಯೋಧ್ಯೆ ರಾಮಮಂದಿರ ಕಾಣಿಕೆ ಹಣ ಕಳವು ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ. ಚಾರ್ಜ್ಶೀಟ್ ಪ್ರಕಾರ, ಆರೋಪಿ ಅವಿನಾಶ್ ಶುಕ್ಲಾ…
ಲಕ್ನೋ: ಉತ್ತರ ಪ್ರದೇಶದಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗ್ರೇಟರ್ ನೋಯ್ಡಾದ ಇಂಡಿಯಾ…
ವೈದ್ಯಕೀಯ ಪದವಿ ಅಥವಾ ಮಾನ್ಯತೆ ಪಡೆದ ಪರವಾನಗಿ ಇಲ್ಲದಿದ್ದರೂ ಅಕ್ರಮವಾಗಿ ಕ್ಲಿನಿಕ್ (ಚಿಕಿತ್ಸಾಲಯ) ನಡೆಸುತ್ತಿದ್ದ ಯುವಕನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.ಅದ್ನಾನ್ ಬಂಧಿತ ಆರೋಪಿ. ದ್ವಿತೀಯ ಪಿಯುಸಿ ಮುಗಿಸಿದ್ದ…
ಮಸ್ಕತ್: ಭಾರತಕ್ಕೆ ತೆರಳುತ್ತಿದ್ದ `ಎಂವಿ ಕೇಪ್ ಡಾವೊ’ ವಾಣಿಜ್ಯ ಹಡಗಿನ ಮೇಲೆ ಓಮನ್ನ ಪೂರ್ವ ಕರಾವಳಿ ಬಳಿ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ.…



