Close Menu
    What's Hot

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026

    ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ; ಕಂಪನಿ ಪ್ರಮೋಟರ್ ನ ಬಂಧನ

    September 19, 2026

    ಬಂಟ್ವಾಳದಲ್ಲಿ ಜನಾರ್ದನ ಪೂಜಾರಿ ನಿವಾಸಕ್ಕೆ ಭೇಟಿ ನೀಡಿ ಹಿರಿಯ ನಾಯಕನ ಆಶೀರ್ವಾದ ಪಡೆದ ಡಿಕೆಶಿ

    September 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»‘ರಾಜೀನಾಮೆಯೇ ಅಂತಿಮ ಪರಿಹಾರ’; ಧರ್ಮೇಂದ್ರ ಪ್ರಧಾನ್ ವಿರುದ್ಧ ಸಿಜೆಪಿ ಆಗ್ರಹ
    ರಾಷ್ಟ್ರೀಯ

    ‘ರಾಜೀನಾಮೆಯೇ ಅಂತಿಮ ಪರಿಹಾರ’; ಧರ್ಮೇಂದ್ರ ಪ್ರಧಾನ್ ವಿರುದ್ಧ ಸಿಜೆಪಿ ಆಗ್ರಹ

    adminBy adminJuly 24, 2026No Comments1 Min Read

    ನವದೆಹಲಿ: ಸಮಸ್ಯೆ ಬಗೆಹರಿಯಬೇಕಾದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂದು ಸಿಜೆಪಿಯ ಸಂಸ್ಥಾಪಕ ಅಭಿಜಿತ್ ದಿಪ್ಕೆ ಆಗ್ರಹ ಮಾಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಭರವಸೆ ಸಿಕ್ಕ ನಂತರ ಗುರುವಾರ ರಾತ್ರಿ ಸೋನಮ್ ವಾಂಗ್ಚುಕ್ ಅವರು ಉಪವಾಸವನ್ನು ಕೈಬಿಟ್ಟಿದ್ದಾರೆ. ಇದೀಗ ವಾಂಗ್ಚುಕ್ ಅವರೇ ಪ್ರತಿಭಟನೆ ಕೈಬಿಡುವಂತೆ ಕೇಳಿಕೊಂಡರೂ ಕೂಡ ನಾವು ಹಿಂತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಬಗೆಹರಿಯಬೇಕಾದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು” ಎಂದಿದ್ದಾರೆ.

    “ಕೇಂದ್ರ ಸರ್ಕಾರದ ಜೊತೆ 2ನೇ ಹಂತದ ಮಾತುಕತೆ ಆರಂಭಿಸುವ ಮುನ್ನ ದಿಪ್ಕೆ ಈ ಬೇಡಿಕೆಯನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲೇಬೇಕು. ರಾಜೀನಾಮೆ ಹೊರತುಪಡಿಸಿ ಬೇರೆ ಯಾವುದೇ ಪರಿಹಾರ ನಮಗೆ ಬೇಡ. ಈ ಹೋರಾಟ ನನಗೆ ಹಾಗೂ ವಾಂಗ್ಚುಕ್ ಅವರಿಗೆ ಸೇರಿದ್ದಲ್ಲ. ಇದು ದೇಶದ ಎಲ್ಲಾ ಯುವಕರ ಚಳುವಳಿಯಾಗಿದೆ. ಆದ್ದರಿಂದ ರಾಜೀನಾಮೆ ಒಂದೇ ಇದಕ್ಕೆ ಅಂತಿಮ ಪರಿಹಾರ” ಎಂದು ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ಮಾತುಕತೆ ಯಾವಾಗ ಬೇಕಾದರೂ ನಡೆಸಬಹುದು, ಆದರೆ ಅದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಮನೆಯಲ್ಲೇ ನಡೆಯಬೇಕು ಎಂದು ಸರ್ಕಾರ ಹೇಳಿತ್ತು. ಆದರೆ ಕಾಕ್ರೋಚ್ ಜನತಾ ಪಾರ್ಟಿಯು ಸಚಿವರ ಮನೆಗೆ ಹೋಗುವ ಬದಲು, ಸರ್ಕಾರವೇ ಪ್ರತಿಭಟನೆ ನಡೆಯುತ್ತಿರುವ ‘ಜಂತರ್ ಮಂತರ್’ ಸ್ಥಳಕ್ಕೆ ಬರಬೇಕು ಅಥವಾ ಯಾವುದಾದರೂ ಸಾರ್ವಜನಿಕ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂದಿದ್ದೆವು. ನಮ್ಮ ನಿರ್ಧಾರವನ್ನು ಸರ್ಕಾರ ಒಪ್ಪಿಕೊಂಡಿತು. ಅದರಂತೆ ‘ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ ಎಂಬಲ್ಲಿ ನಡೆಸಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

    “ಸರ್ಕಾರ ಮುಕ್ತ ಮನಸ್ಸಿನಿಂದ ಬಂದು ಜನರ ಮಾತನ್ನು ಆಲಿಸುತ್ತದೆ ಎಂಬ ಭರವಸೆ ಇದೆ. ಜುಲೈ 20ರಂದು ನಡೆದಿದ್ದ ಸಭೆಯಲ್ಲಿ ಸಿಜೆಪಿ ನಾಯಕರನ್ನು ಸಚಿವ ಜೆ.ಪಿ. ನಡ್ಡಾ ಅವರ ಮನೆಯಲ್ಲಿ ಬಂಧನದಲ್ಲಿಟ್ಟಂತೆ ನೋಡಿಕೊಳ್ಳಲಾಗಿತ್ತು. ಈ ಕಾರಣಕ್ಕಾಗಿ, ಮುಂದಿನ ಯಾವುದೇ ಮಾತುಕತೆ ಸಚಿವರ ಮನೆಯಲ್ಲಿ ಬೇಡ, ಸಾರ್ವಜನಿಕ ಸ್ಥಳದಲ್ಲೇ ನಡೆಯಬೇಕು ಎಂದಿದ್ದೆವು” ಎಂದು ನುಡಿದ್ದಾರೆ.




    #national
    Previous Articleಪಾವತಿ ಬಾಕಿ ಆರೋಪ : ಅಸ್ತ್ರ ಸಂಸ್ಥೆ ಕಚೇರಿಗೆ ಮುತ್ತಿಗೆ ಹಾಕಿದ ಜನರು
    Next Article ಕೋರ್ಟ್ ಕಲಾಪಗಳ ರೆಕಾರ್ಡಿಂಗ್‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆ ನಿಷೇಧ

    Related Posts

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026

    ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ; ಕಂಪನಿ ಪ್ರಮೋಟರ್ ನ ಬಂಧನ

    September 19, 2026

    ಮಕ್ಕಳ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಕೇಂದ್ರದಿಂದ ಮಹತ್ವದ ನಿಯಮ ಜಾರಿ

    September 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026

    ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ; ಕಂಪನಿ ಪ್ರಮೋಟರ್ ನ ಬಂಧನ

    September 19, 2026

    ಬಂಟ್ವಾಳದಲ್ಲಿ ಜನಾರ್ದನ ಪೂಜಾರಿ ನಿವಾಸಕ್ಕೆ ಭೇಟಿ ನೀಡಿ ಹಿರಿಯ ನಾಯಕನ ಆಶೀರ್ವಾದ ಪಡೆದ ಡಿಕೆಶಿ

    September 19, 2026

    ಕಟಪಾಡಿ: ತೆಂಗಿನಕಾಯಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

    September 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಟಪಾಡಿ: ತೆಂಗಿನಕಾಯಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

    September 19, 2026

    ಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.