Close Menu
    What's Hot

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಬೆಳಗಿನ ಜಾವ ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ: ಮೂವರ ಜೀವ ಕಸಿದ ಅಪಘಾತ
    ಕರ್ನಾಟಕ

    ಬೆಳಗಿನ ಜಾವ ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ: ಮೂವರ ಜೀವ ಕಸಿದ ಅಪಘಾತ

    adminBy adminSeptember 15, 2026No Comments1 Min Read

    ಮಂಡ್ಯ: ಸ್ಕೂಟರ್‌ಗೆ ಹಾಲಿನ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದಿದೆ.

    ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್ ಮತ್ತು ಕೀರ್ತನಾ ಮೃತ ದುರ್ದೈವಿಗಳು. ಸ್ಕೂಟರ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಬಳಿಕ ಮೂವರ ಮೇಲೆ ಹರಿದಿದೆ. ಇದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಮೂವರು ಗಣೇಶ ಹಬ್ಬ ಮುಗಿಸಿ ಮುಂಜಾನೆ ಬೆಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    #karnataka
    Previous Articleರಾಜಸ್ಥಾನ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ‘ಒಂಟಿ ಮತ’ದ ಹಿಂದಿನ ರಹಸ್ಯ ಬಯಲು
    Next Article ಪ್ರೀತಿ ವಿವಾಹದ ಬೆನ್ನಲ್ಲೇ 3 ತಿಂಗಳ ಗರ್ಭಿಣಿಯ ಭೀಕರ ಕೊಲೆ: ಪತಿ ಸೇರಿ ನಾಲ್ವರು ಬಂಧನ

    Related Posts

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026

    ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026

    ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ

    September 15, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.